ಬಿಹಾರದ ವಾಲ್ಮೀಕಿ ಹುಲಿ ಮೀಸಲು ಪ್ರದೇಶದಲ್ಲಿ ಅಪಾಯಕಾರಿ ಪರಭಕ್ಷಕ ಪ್ರಾಣಿಯೊಂದಿಗೆ ಮುಖಾಮುಖಿಯಾಗಿದ್ದರೆ ಅಥವಾ ಯಾವುದಾದರೂ ವನ್ಯಜೀವಿಯನ್ನು ರಕ್ಷಿಸಬೇಕಿದ್ದಲ್ಲಿ ನೀವು ಸಂಪರ್ಕಿಸಬೇಕಿರುವುದು ಮುಂದ್ರಿಕಾ ಅವರನ್ನು. ಇವರು ಫಾರೆಸ್ಟ್ ಗಾರ್ಡ್ ಆಗಬೇಕಿದ್ದವರು, ಆದರೆ ಈ ಹುದ್ದೆಗಾಗಿ ಪರೀಕ್ಷೆ ಬರೆದವರೆದುರು ಸೋತರು. ಆದರೆ ಜನರು ಈಗಲೂ ಅವರ ಕೌಶಲದ ಮೇಲೆಯೇ ಅವಲಂಬಿತರಾಗಿದ್ದಾರೆ
ಉಮೇಶ್ ಕುಮಾರ್ ರೇ ಪರಿ ತಕ್ಷಶಿಲಾ ಫೆಲೋಷಿಪ್ 2025 ಪುರಸ್ಕೃತರು. ಫ್ರೀಲಾನ್ಸ್ ಪತ್ರಕರ್ತರಾಗಿರುವ ಅವರು ಬಿಹಾರ್ ಮೂಲದವರಾಗಿದ್ದು, ಅಂಚಿನಲ್ಲಿರುವ ಸಮುದಾಯಗಳ ಕುರಿತು ವರದಿ ಮಾಡುತ್ತಾರೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.