ಲೋಹರ್ ಎಂಬ ಅಲೆಮಾರಿ ಸಮುದಾಯಕ್ಕೆ ಸೇರಿದ ಸಲ್ಮಾ ಮತ್ತು ವಿಜಯ್ ಹರಿಯಾಣದ ಬಹಲ್ಗಢ ಮಾರುಕಟ್ಟೆಯ ಪಾದಚಾರಿ ರಸ್ತೆಯಲ್ಲಿ ತಾತ್ಕಾಲಿಕ ಮನೆಗಳನ್ನು ಕಟ್ಟಿಕೊಂಡು ಕೆಲಸ ಮಾಡುತ್ತಾರೆ. ನಿರಂತರವಾಗಿ ಇವರನ್ನು ಇಲ್ಲಿಂದ ಓಡಿಸುತ್ತಿದ್ದರೂ, ಜರಡಿ, ಸುತ್ತಿಗೆ, ಗುದ್ದಲಿ, ಕೊಡಲಿ, ಉಳಿ ಮತ್ತು ಬೇರೆ ಕೆಲವು ಸಾಧನಗಳನ್ನು ತಯಾರಿಸಿ, ಮಾರಾಟ ಮಾಡುತ್ತಾರೆ
ಸ್ಥಿತೀ ಮೊಹಂತಿಯವರು ಹರಿಯಾಣದ ಅಶೋಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಮತ್ತು ಮಾಧ್ಯಮ ಅಧ್ಯಯನದ ಪದವಿ ವಿದ್ಯಾರ್ಥಿನಿ. ಒಡಿಶಾದ ಕಟಕ್ನ ಇವರು, ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಂತರಗಳನ್ನು ಮತ್ತು ಭಾರತೀಯರ ಅರ್ಥದಲ್ಲಿ 'ಅಭಿವೃದ್ಧಿ' ಎಂದರೆ ಏನು ಎಂದು ಅಧ್ಯಯನ ಮಾಡುವುದರಲ್ಲಿ ಇವರಿಗೆ ಆಸಕ್ತಿಯಿದೆ.
See more stories
Editor
Swadesha Sharma
ಸ್ವದೇಶ ಶರ್ಮಾ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಂಶೋಧಕ ಮತ್ತು ವಿಷಯ ಸಂಪಾದಕರಾಗಿದ್ದಾರೆ. ಪರಿ ಗ್ರಂಥಾಲಯಕ್ಕಾಗಿ ಸಂಪನ್ಮೂಲಗಳನ್ನು ಸಂಗ್ರಹಿಸಲು ಅವರು ಸ್ವಯಂಸೇವಕರೊಂದಿಗೆ ಕೆಲಸ ಮಾಡುತ್ತಾರೆ.
See more stories
Translator
Charan Aivarnad
ಚರಣ್ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.