ಅಂತರರಾಷ್ಟ್ರೀಯ ಕಾರ್ಮಿಕರ ದಿನವಾದ ಮೇ 1ರಂದು, ಪರಿ ಭಾರತದಲ್ಲಿನ ಕಾರ್ಮಿಕರ ಸ್ಥಿತಿಯ ಬಗೆಗಿನ ನಾಲ್ಕು ನಿರ್ಣಾಯಕ ವರದಿಗಳನ್ನು ಓದುಗರ ಮುಂದೆ ಇರಿಸುತ್ತಿದೆ. ಗ್ರಾಫಿಕ್ ಮೂಲಕ ಪ್ರಸ್ತುತಪಡಿಸಿದ ವರದಿಗಳು ದುಡಿಯುವ ಜನರು ಎದುರಿಸುತ್ತಿರುವ ಅಸಮಾನತೆಗಳು ಮತ್ತು ಅವರ ಹೋರಾಟಗಳ ಮೇಲೆ ಬೆಳಕು ಚೆಲ್ಲುತ್ತವೆ
ದೀಪಾಂಜಲಿ ಸಿಂಗ್, ಸ್ವದೇಶ ಶರ್ಮಾ ಮತ್ತು ಸಿದ್ಧಿತಾ ಸೋನವಾಣೆ ಅವರ ಪರಿ ಲೈಬ್ರರಿ ತಂಡವು ಜನಸಾಮಾನ್ಯರ ಸಂಪನ್ಮೂಲ ಸಂಗ್ರಹವನ್ನು ರಚಿಸುವ ಪರಿಯ ಧ್ಯೇಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುತ್ತದೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.