laad-haiko-kn

West Singhbhum District, Jharkhand

Feb 15, 2024

ಲಾಡ್‌ ಹೈಕೋ

ಮೀನಿನ ಅಡುಗೆ ಮಾಡುವ ಹೋ ರೈತ ಬಿರ್ಸಾ ಹೆಂಬ್ರೋಮ್‌

Want to republish this article? Please write to [email protected] with a cc to [email protected]

Text

Ritu Sharma

ರಿತು ಶರ್ಮಾ ಅವರು, ಪರಿಯ ಅಳಿವಿನಂಚಿನಲ್ಲಿರುವ ಭಾಷೆಗಳ ಕಂಟೆಂಟ್ ಎಡಿಟರ್. ಭಾಷಾಶಾಸ್ತ್ರದಲ್ಲಿ ಎಂಎ ಪದವಿ ಪಡೆದಿರುವ ಇವರು, ಭಾರತೀಯ ಭಾಷೆಗಳನ್ನು ಉಳಿಸುವ ಮತ್ತು ಮರುಜೀವ ನೀಡುವ ಕೆಲಸ ಮಾಡುತ್ತಾರೆ.

Video

Rahul Kumar

ಜಾರ್ಖಂಡ್ ಮೂಲದ ರಾಹುಲ್ ಕುಮಾರ್ ಒಬ್ಬರು ಸಾಕ್ಷ್ಯಚಿತ್ರ ನಿರ್ಮಾಪಕ ಮತ್ತು ಮೆಮೊರಿ ಮೇಕರ್ಸ್ ಸ್ಟುಡಿಯೋನ ಸ್ಥಾಪಕ. ಗ್ರೀನ್ ಹಬ್ ಇಂಡಿಯಾ ಮತ್ತು ಲೆಟ್ಸ್ ಡಾಕ್‌ನಿಂದ ಫೆಲೋಶಿಪ್ ಪಡೆದಿರುವ ಇವರು, ಭಾರತ್ ರೂರಲ್ ಲೈವ್ಲಿಹುಡ್ ಫೌಂಡೇಶನ್‌ನೊಂದಿಗೆ ಕೆಲಸ ಮಾಡಿದ್ದಾರೆ.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.