ಭದ್ರರಾಜು ಹತ್ತು ಲೀಟರ್ ನೀರು ತುಂಬಬಲ್ಲ ಮಣ್ಣಿನ ಮಡಕೆಗಳನ್ನು ತಯಾರಿಸುತ್ತಾರೆ. ಪ್ರತೀ ಕೆಲಸವನ್ನೂ ಕೈಯಲ್ಲೇ ಮಾಡುವ ಇವರಿಗೆ, ಇವರ ಪತ್ನಿ ಆಗಾಗ ನೆರವಾಗುತ್ತಾರೆ.ಆದರೆ ಕೊಡವಟಿಪುಡಿಯ ಬೇರೆ ಕುಂಬಾರರು ಈಗ ಯಂತ್ರಚಾಲಿತ ಚಕ್ರಗಳನ್ನು ಬಳಸುತ್ತಿದ್ದಾರೆ. ಎಪ್ಪತ್ತು ವರ್ಷ ಪ್ರಾಯದ ಈ ಅನುಭವಿ ಕುಂಬಾರರಿಗೆ ಯಂತ್ರ ಬಳಸುವುದು ಇಷ್ಟವಿಲ್ಲ
ಸಾನ್ವಿತಿ ಅಯ್ಯರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಕಂಟೆಂಟ್ ಸಂಯೋಜಕಿ. ಅವರು ಗ್ರಾಮೀಣ ಭಾರತದ ಸಮಸ್ಯೆಗಳನ್ನು ದಾಖಲಿಸಲು ಮತ್ತು ವರದಿ ಮಾಡುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಕೆಲಸ ಮಾಡುತ್ತಾರೆ.
See more stories
Student Reporter
Ashaz Mohammed
ಅಶೋಕ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿರುವ ಆಶಾಜ್ ಮೊಹಮ್ಮದ್, 2023 ರಲ್ಲಿ ಪರಿಯೊಂದಿಗೆ ತಮ್ಮ ಇಂಟರ್ನ್‌ಶಿಪ್ ಮಾಡುವಾಗ ಈ ವರದಿಯನ್ನು ತಯಾರಿಸಿದ್ದಾರೆ
See more stories
Translator
Charan Aivarnad
ಚರಣ್ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.