iswaraya-takes-centre-stage-kn

Vellore, Tamil Nadu

Apr 08, 2025

ಐಶ್ವರ್ಯಾ ಎನ್ನುವ ಸ್ವಾಭಿಮಾನಿ ರಂಗತಾರೆ

ಐಶ್ವರ್ಯ ಓರ್ವ ತಿರುನಂಗೈ ಅಥವಾ ಟ್ರಾನ್ಸ್‌ ವುಮನ್.‌ ವೆಲ್ಲೂರ್‌ ಜಿಲ್ಲೆಯವರಾದ ಅವರು ಒಂದು ಘನತೆ ಮತ್ತು ಗೌರವದಿಂದ ಬದುಕುವ ಸಲುವಾಗಿ ಹೋರಾಡುತ್ತಿದ್ದಾರೆ. ಪ್ರಸ್ತುತ ಅವರು ತಮಿಳುನಾಡಿನಲ್ಲಿ ನಾಟಕ ತಂಡವೊಂದನ್ನು ಕಟ್ಟಿ ಅದನ್ನು ನಡೆಸಿಕೊಂಡು ಹೋಗಲು ನಡೆಸುತ್ತಿರುವ ಹೋರಾಟದ ಕತೆಯಿದು

Want to republish this article? Please write to [email protected] with a cc to [email protected]

Author

Poongodi Mathiarasu

ಪೂಂಗೋಡಿ ಮತಿಯರಸು ಅವರು ತಮಿಳುನಾಡಿನ ಸ್ವತಂತ್ರ ಜಾನಪದ ಕಲಾವಿದರು. ಇವರು ಗ್ರಾಮೀಣ ಪ್ರದೇಶಗಳ ಜಾನಪದ ಕಲಾವಿದರು ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ.

Editor

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯ ಹಿರಿಯ ಸಂಪಾದಕರು, ಇಲ್ಲಿ ಅವರು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿಭಾಷಾ ತಂಡದ ಸದಸ್ಯರೂ ಹೌದು ಮತ್ತು ಗುಜರಾತಿ ಭಾಷೆಯಲ್ಲಿ ಲೇಖನಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಕವಿಯಾಗಿಯೂ ಗುರುತಿಸಿಕೊಂಡಿದ್ದು ಅವರ ಹಲವು ಕವಿತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

Photographs

Akshara Sanal

ಅಕ್ಷರಾ ಸನಲ್ ಅವರು ಚೆನ್ನೈ ಮೂಲದ ಸ್ವತಂತ್ರ ಫೋಟೋ ಜರ್ನಲಿಸ್ಟ್, ಇವರು ಜನರ ಸುತ್ತಲಿರುವ ಕಥೆಗಳನ್ನು ದಾಖಲಿಸುವಲ್ಲಿ ಆಸಕ್ತಿ ಹೊಂದಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.