in-punjab-crop-losses-anxiety-and-debt-kn

Sri Muktsar Sahib, Punjab

Sep 11, 2023

ಪಂಜಾಬ್:‌ ಬೆಳೆನಷ್ಟ, ಆತಂಕ ಮತ್ತು ಸಾಲ

ಶ್ರೀ ಮುಕ್ತಸರ್‌ ಜಿಲ್ಲೆಯಲ್ಲಿ ಹವಮಾನ ವೈಪರೀತ್ಯದ ಪರಿಣಾಮಗಳು ಸ್ಪಷ್ಟವಾಗಿ ಗೋಚರವಾಗುತ್ತಿದೆ: ಅಕಾಲಿಕ ಮಳೆ ಮತ್ತು ಆಲಿಕಲ್ಲು ಬೀಳುವಿಕೆಯಿಂದಾಗಿ ಎರಡು ರಬಿ ಬೆಳೆಗಳ ಜೊತೆಗೆ ಮನೆಗಳೂ ನಾಶವಾಗಿವೆ

Want to republish this article? Please write to [email protected] with a cc to [email protected]

Author

Sanskriti Talwar

ಸಂಸ್ಕೃತಿ ತಲ್ವಾರ್ ನವದೆಹಲಿ ಮೂಲದ ಸ್ವತಂತ್ರ ಪತ್ರಕರ್ತರು ಮತ್ತು 2023ರ ಪರಿ ಎಂಎಂಎಫ್ ಫೆಲೋ.

Editor

Kavitha Iyer

ಕವಿತಾ ಅಯ್ಯರ್ 20 ವರ್ಷಗಳಿಂದ ಪತ್ರಕರ್ತರಾಗಿದ್ದಾರೆ. ಇವರು ‘ಲ್ಯಾಂಡ್‌ಸ್ಕೇಪ್ಸ್ ಆಫ್ ಲಾಸ್: ದಿ ಸ್ಟೋರಿ ಆಫ್ ಆನ್ ಇಂಡಿಯನ್ ಡ್ರಾಟ್’ (ಹಾರ್ಪರ್ ಕಾಲಿನ್ಸ್, 2021) ನ ಲೇಖಕಿ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.