ಗ್ರಾಮೀಣ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯ ಹೊರಗೆ ಗಲಿಬಿಲಿಯ ವಾತಾವರಣವಿತ್ತು. ಅಲ್ಲಿ ಅನೇಕ ಕುಟುಂಬಗಳು – ಅನೇಕರು ಆದಿವಾಸಿ ಸಮುದಾಯಗಳಿಗೆ ಸೇರಿದವರು – ತಮ್ಮ ಪ್ರೀತಿಪಾತ್ರರಿಗೆ ಹಾಸಿಗೆ ವ್ಯವಸ್ಥೆ ಮಾಡಲು ಪರದಾಡುತ್ತಿದ್ದರೆ, ಇನ್ನೂ ಕೆಲವರು ಜಿಲ್ಲೆಯ ಕಳಪೆ ಕೋವಿಡ್ ನಿರ್ವಹಣಾ ವ್ಯವಸ್ಥೆಯಿಂದಾಗಿ ತಮ್ಮವರನ್ನು ಕಳೆದುಕೊಂಡು ರೋಧಿಸುತ್ತಿದ್ದರು