in-nagaland-women-weave-through-challenges-kn

Phek, Nagaland

Oct 25, 2024

ನಾಗಾ ಲ್ಯಾಂಡ್: ಸವಾಲುಗಳ ನಡುವೆ ನೇಯ್ಗೆ ಮಾಡುತ್ತಿರುವ ಮಹಿಳೆಯರು

ಚಖೆಸಂಗ್ ಆದಿವಾಸಿ ಸಮುದಾಯದ ಮಹಿಳೆಯರ ಪಾಲಿಗೆ ಸಾಂಪ್ರದಾಯಿಕ ಉದ್ಯೋಗ. ಇದು ಅವರಿಗೆ ತಲೆಮಾರುಗಳಿಂದ ಹರಿದು ಬಂದಿದೆ. ಆದರೆ ಇದರಲ್ಲಿ ಸಿಗುವ ಸಂಬಳ ಬಹಳ ಕಡಿಮೆ. ಜೊತೆಗೆ ಈಗೀಗ ತಾವು ಯಾಂತ್ರಿಕ ಉತ್ಪನ್ನಗಳಿಂದಲೂ ಸ್ಪರ್ಧೆ ಎದುರಿಸುತ್ತಿರುವುದಾಗಿ ಹೇಳುತ್ತಾರೆ

Want to republish this article? Please write to [email protected] with a cc to [email protected]

Author

Moalemba Jamir

ಮೋವಾ ಜಮೀರ್ (ಮೊವಲೆಂಬಾ) ಮೊರುಂಗ್ ಎಕ್ಸ್ ಪ್ರೆಸ್ ಪತ್ರಿಕೆಯ ಸಹಾಯಕ ಸಂಪಾದಕರು. ಇವರು 10 ವರ್ಷಗಳ ಅನುಭವ ಹೊಂದಿರುವ ಪತ್ರಕರ್ತರಾಗಿದ್ದು, ಅವರ ಆಸಕ್ತಿಗಳು ಆಡಳಿತ ಮತ್ತು ಸಾರ್ವಜನಿಕ ನೀತಿ, ಜನಪ್ರಿಯ ಸಂಸ್ಕೃತಿ ಮತ್ತು ಪರಿಸರ. ಅವರು 2023ರ ಪರಿ-ಎಂಎಂಎಫ್ ಫೆಲೋಷಿಪ್‌ ಕೂಡಾ ಪಡೆದಿದ್ದಾರೆ.

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.