in-kolhapur-s-cane-fields-a-bitter-harvest-kn

Kolhapur, Maharashtra

Mar 11, 2025

ಕೊಲ್ಹಾಪುರ: ಕಹಿ ಫಸಲು ನೀಡುವ ಕಬ್ಬಿನ ಗದ್ದೆಗಳು

ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರ ತಲೆಯ ಮೇಲಿರುವ ತೀರದ ಸಾಲದ ಭಾರದಿಂದಾಗಿ ಮರಳಿ ಅವರು ಈ ಕೂಲಿ ಕೆಲಸವನ್ನೇ ಮಾಡುವಂತಾಗಿದೆ. ಅವರೊಂದಿಗೆ ಬಂದಿರುವ ಅವರ ಸಣ್ಣ ಸಣ್ಣ ಮಕ್ಕಳೂ ಶಾಲೆಯನ್ನು ಬಿಟ್ಟು ಇಲ್ಲಿ ಕೆಲಸ ಮಾಡುತ್ತಿದ್ದಾರೆ

Student Reporter

Vaibhav Shirke

Translator

Charan Aivarnad

Want to republish this article? Please write to [email protected] with a cc to [email protected]

Student Reporter

Vaibhav Shirke

ವೈಭವ್ ಉತ್ತಮ್ ಶಿರ್ಕೆ ಮುಂಬೈಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಸಂಸ್ಥೆಯ ಡೆವಲಪ್ಮೆಂಟ್ ಸ್ಟಡೀಸ್ ವಿಷಯದ ಎರಡನೇ ವರ್ಷದ ವಿದ್ಯಾರ್ಥಿ. ಅವರು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯವರು.

Editor

Medha Kale

ಮೇಧಾ ಕಾಳೆ ತುಳಜಾಪುರ ಮೂಲದವರಾಗಿದ್ದು, ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಮರಾಠಿ ಅನುವಾದಗಳ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮಹಿಳಾ ಮತ್ತು ಆರೋಗ್ಯ ಕ್ಷೇತ್ರಗಲ್ಲಿ ಕೆಲಸ ಮಾಡಿದ್ದಾರೆ.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.