in-indore-printing-on-thin-margins-kn

Indore, Madhya Pradesh

Jun 21, 2025

ಇಂದೋರ್: ಲಾಭವಿಲ್ಲದ ಕಸುಬಾಗುತ್ತಿದೆ ಹ್ಯಾಂಡ್‌ ಬ್ಲಾಕ್‌ ಪ್ರಿಂಟಿಂಗ್

ಅಬ್ದುಲ್‌ ಹಲೀಮ್‌ ಅವರು ಮೂರನೇ ತಲೆಮಾರಿನ ಹ್ಯಾಂಡ್‌ ಬ್ಲಾಕ್‌ ಪ್ರಿಂಟ್‌ ಮಾಡುವ ಕುಶಲಕರ್ಮಿ. ನಕಲಿ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದರಿಂದ ದೇಶದಾದ್ಯಂತ ಇರುವ ಇತರ ಕರಕುಶಲಕರ್ಮಿಗಳಂತೆ ಇವರ ಆದಾಯಕ್ಕೂ ಕತ್ತರಿ ಬಿದ್ದಿದೆ

Want to republish this article? Please write to [email protected] with a cc to [email protected]

Student Reporter

Arunima Mandwariya

ಅರುಣಿಮಾ ಮಂಡ್ವಾರಿಯಾ ಅವರು ಸೋನಿಪತ್‌ನ ಅಶೋಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರದ ಪದವಿ ವಿದ್ಯಾರ್ಥಿನಿ. ಭಾರತೀಯ ಜವಳಿ, ಸಾಂಪ್ರದಾಯಿಕ ನೇಯ್ಗೆ ಮತ್ತು ಮುದ್ರಣ ತಂತ್ರಜ್ಞಾನ ಇವರ ಆಸಕ್ತಿಯ ವಿಷಯಗಳು. ಇವರು ಕುಶಲಕರ್ಮಿಗಳ ಜೀವನವನ್ನು ಅರ್ಥಮಾಡಿಕೊಂಡು ದಾಖಲೀಕರಣ ಮಾಡಲು, ಅವರ ಕರಕುಶಲತೆ, ಶ್ರಮ ಮತ್ತು ಜೀವನಾನುಭವಗಳ ಬಗ್ಗೆ ಬರೆಯುತ್ತಾರೆ.

Editor

Siddhita Sonavane

ಸಿದ್ಧಿತಾ ಸೊನಾವಣೆ ಪತ್ರಕರ್ತರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ವಿಷಯ ಸಂಪಾದಕರಾಗಿ ಮಾಡುತ್ತಿದ್ದಾರೆ. ಅವರು 2022ರಲ್ಲಿ ಮುಂಬೈನ ಎಸ್ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಅದರ ಇಂಗ್ಲಿಷ್ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.

Editor

Swadesha Sharma

ಸ್ವದೇಶ ಶರ್ಮಾ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಂಶೋಧಕ ಮತ್ತು ವಿಷಯ ಸಂಪಾದಕರಾಗಿದ್ದಾರೆ. ಪರಿ ಗ್ರಂಥಾಲಯಕ್ಕಾಗಿ ಸಂಪನ್ಮೂಲಗಳನ್ನು ಸಂಗ್ರಹಿಸಲು ಅವರು ಸ್ವಯಂಸೇವಕರೊಂದಿಗೆ ಕೆಲಸ ಮಾಡುತ್ತಾರೆ.

Translator

Charan Aivarnad

ಚರಣ್‌ ಐವರ್ನಾಡು ಅವರು ಬೆಂಗಳೂರಿನಲ್ಲಿ ನೆಲೆಸಿರುವ ಲೇಖಕ, ಅನುವಾದಕ ಮತ್ತು ಸ್ವತಂತ್ರ ಪತ್ರಕರ್ತ. ಇವರು ಸ್ಥಳೀಯ ಇತಿಹಾಸ, ಜಾನಪದ, ರಾಜಕೀರ ಮತ್ತು ಲಿಂಗತ್ವ ವಿಚಾರಗಳ ಬಗ್ಗೆ ವಿಮರ್ಶಾತ್ಮಕವಾಗಿ ಬರೆಯುತ್ತಾರೆ. ಇವರು ಸಮಾಜೋ-ರಾಜಕೀಯ ವಿಷಯಗಳ ಬಗ್ಗೆ ಡಿಜಿಟಲ್‌ ಕಂಟೆಂಟ್‌ಗಳನ್ನು ಮಾಡುತ್ತಾರೆ. ಇವರನ್ನು ಈ ಇ-ಮೇಲ್‌ ಮೂಲಕ ಸಂಪರ್ಕಿಸಬಹುದು: [email protected]