in-bihar-muslim-khalifa-keeps-alha-udal-alive-kn

Samastipur, Bihar

Sep 22, 2023

ಮುಸ್ಲಿಂ ಖಲೀಫಾ: ಅಲ್ಹಾ-ಉದಲ್ ಗಾಯನ ಪರಂಪರೆಯ ಕೊನೆಯ ಕೊಂಡಿ

ಅಲ್ಹಾ-ಉದಲ್‌ (ರುದಾಲ್)‌ ಎನ್ನುವ ಮಹಾಕಾವ್ಯವನ್ನು ರಾಜ್ಯಾದ್ಯಂತ ಹೊಲಗಳಲ್ಲಿ, ಮದುವೆ ಕಾರ್ಯಕ್ರಮಗಳಲ್ಲಿ ಮತ್ತು ಮನೆಯ ಕಾರ್ಯಕ್ರಮಗಳಲ್ಲಿ ಹಾಡುವ ಇವರು ಈ ಮಹಾಕಾವ್ಯದ ಗಾಯನ ಪರಂಪರೆಯ ಕೊನೆಯ ಕೊಂಡಿಯಾಗಿದ್ದಾರೆ. ಒಂದು ಕಾಲದಲ್ಲಿ ಬಹಳ ಬೇಡಿಕೆಯಲ್ಲಿದ್ದ ಈ ಕಾವ್ಯಗಾಯನ ಇಂದು ಕೇಳುಗರಿಲ್ಲದೆ ಸೊರಗುತ್ತಿದೆ. ಅಂದಹಾಗೆ ಇದು ಸುಮಾರು 800 ವರ್ಷಗಳಷ್ಟು ಇತಿಹಾಸವಿರುವ ಯೋಧ ಜೋಡಿಯೊಂದರ ಕುರಿತಾದ ಕಾವ್ಯವಾಗಿದೆ

Want to republish this article? Please write to [email protected] with a cc to [email protected]

Author

Umesh Kumar Ray

ಉಮೇಶ್‌ ಕುಮಾರ್‌ ರೇ ಪರಿ ತಕ್ಷಶಿಲಾ ಫೆಲೋಷಿಪ್‌ 2025 ಪುರಸ್ಕೃತರು. ಫ್ರೀಲಾನ್ಸ್‌ ಪತ್ರಕರ್ತರಾಗಿರುವ ಅವರು ಬಿಹಾರ್‌ ಮೂಲದವರಾಗಿದ್ದು, ಅಂಚಿನಲ್ಲಿರುವ ಸಮುದಾಯಗಳ ಕುರಿತು ವರದಿ ಮಾಡುತ್ತಾರೆ.

Editor

Devesh

ದೇವೇಶ್ ಓರ್ವ ಕವಿ, ಪತ್ರಕರ್ತ, ಚಲನಚಿತ್ರ ನಿರ್ಮಾಪಕ ಮತ್ತು ಅನುವಾದಕ. ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಹಿಂದಿ ಭಾಷಾ ಸಂಪಾದಕ ಮತ್ತು ಅನುವಾದ ಸಂಪಾದಕರಾಗಿದ್ದಾರೆ.

Editor

Shaoni Sarkar

ಶಾವೋನಿ ಸರ್ಕಾರ್ ಕೋಲ್ಕತ್ತಾ ಮೂಲದ ಸ್ವತಂತ್ರ ಪತ್ರಕರ್ತೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.