in-bihar-dead-adivasis-tell-their-tales-kn

Jamui, Bihar

Oct 16, 2025

ಬಿಹಾರ್: ʼಸತ್ತʼಆದಿವಾಸಿಗಳು ತಮ್ಮ ಕತೆ ಹೇಳಲು ಕುಳಿತಾಗ

ಇತ್ತೀಚೆಗೆ ಬಿಹಾರದಲ್ಲಿ ನಡೆದ‌ ಸ್ಪೆಷಲ್ ಇಂಟೆನ್ಸಿವ್‌ ರಿವಿಷನ್‌‌ (ಎಸ್‌ಐಆರ್) ಅಥವಾ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಅನೇಕ ಮತದಾರರನ್ನು ಮೃತರೆಂದು ಘೋಷಿಸಿ ಅವರ ಹೆಸರನ್ನು ಅಳಿಸಲಾಗಿದೆ. ಇದರಿಂದಾಗಿ ತಮ್ಮ ಈ ಜನರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವುದಲ್ಲದೆ ತಮಗೆ ಸಿಗುವ ಒಂದಷ್ಟು ಸರ್ಕಾರಿ ಸೌಲಭ್ಯವನ್ನೂ ಕಳೆದುಕೊಳ್ಳುವ ಭಯದಲ್ಲಿದ್ದಾರೆ

Want to republish this article? Please write to [email protected] with a cc to [email protected]

Author

Umesh Kumar Ray

ಉಮೇಶ್ ಕುಮಾರ್ ರೇ 2025ರ ತಕ್ಷಶಿಲಾ-ಪರಿ ಸೀನಿಯರ್ ಫೆಲೋ ಪುರಸ್ಕೃತರು ಮತ್ತು ಈ ಹಿಂದೆ 2022ನೇ ಸಾಲಿನ ಪರಿ ಫೆಲೋಷಿಪ್‌ ಗೌರವವನ್ನೂ ಪಡೆದಿದ್ದರು. ಸ್ವತಂತ್ರ ಪತ್ರಕರ್ತರಾಗಿರುವ, ಅವರು ಬಿಹಾರದಲ್ಲಿ ನೆಲೆಸಿದ್ದಾರೆ ಮತ್ತು ಹಿಂದುಳಿದ ಸಮುದಾಯಗಳ ಬಗ್ಗೆ ವರದಿ ಮಾಡುತ್ತಾರೆ.

Editor

Priti David

ಪ್ರೀತಿ ಡೇವಿಡ್ ಪರಿ ಬಹುಮಾಧ್ಯಮ ವೇದಿಕೆಯ ಕಾರ್ಯನಿರ್ವಾಹಕ ಸಂಪಾದಕರು. ಅವರು ಕಾಡುಗಳು, ಆದಿವಾಸಿಗಳು ಮತ್ತು ಜೀವನೋಪಾಯಗಳ ಬಗ್ಗೆ ಬರೆಯುತ್ತಾರೆ. ಪ್ರೀತಿ ಪರಿಯ ಎಜುಕೇಷನ್ ವಿಭಾಗವನ್ನು ಮುನ್ನಡೆಸುತ್ತಾರೆ ಮತ್ತು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮಕ್ಕೆ ತರಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.