in-bagribari-the-river-takes-it-all-kn

Baksa, Assam

Sep 20, 2023

ಬಗರೀಬಾರಿ: ಬದುಕು ನದಿಪಾಲು

ಬ್ರಹ್ಮಪುತ್ರ ನದಿಯ ಉಪನದಿಯಾದ ಪುಠಿಮಾರಿ ನದಿಯಲ್ಲಿ ಉಕ್ಕುವ ವಾರ್ಷಿಕ ಮುಂಗಾರು ಪ್ರವಾಹವು ಈ ನದಿ ಪಾತ್ರದ ಜನರ ಪಾಲಿಗೆ ಆತಂಕದ ಮೂಲವಾಗಿದೆ. ನೆರೆಯ ನೀರು ಗದ್ದೆಗಳು, ಬೆಳೆದು ನಿಂತ ಬೆಳೆ, ಕೈಮಗ್ಗಗಳನ್ನು ಸಹ ಹೊತ್ತೊಯ್ಯುತ್ತದೆ. ಇದು ಈ ಜನರನ್ನು ಕೂಲಿ ಕಾರ್ಮಿಕರಾಗುವ ಅನಿವಾರ್ಯತೆಗೆ ದೂಡುತ್ತದೆ. ನದಿಗೆ ಕಟ್ಟಲಾಗಿರುವ ದುಬಾರಿ ಅಡ್ಡಗೋಡೆಗಳು ಯಾವ ಪ್ರಯೋಜನಕ್ಕೂ ಬರುತ್ತಿಲ್ಲ

Want to republish this article? Please write to [email protected] with a cc to [email protected]

Author

Wahidur Rahman

ವಹಿದುರ್ ರೆಹಮಾನ್ ಅಸ್ಸಾಂನ ಗುವಾಹಟಿಯ ಸ್ವತಂತ್ರ ವರದಿಗಾರ.

Author

Pankaj Das

ಪಂಕಜ್ ದಾಸ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಅಸ್ಸಾಮಿಯ ಭಾಷಾಂತರ ಸಂಪಾದಕರು. ಗುವಾಹಟಿಯಲ್ಲಿ ನೆಲೆಸಿರುವ ಅವರು ಯುನಿಸೆಫ್ನಲ್ಲಿ ಕೆಲಸ ಮಾಡುವ ಲೋಕಲೈಸೇಷನ್ ತಜ್ಞರೂ ಆಗಿದ್ದಾರೆ. ಅವರು idiomabridge.blogspot.com ಎನ್ನುವ ಜಾಲತಾಣದಲ್ಲಿ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸುತ್ತಾರೆ.

Photographs

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.