ಪರಿ ತನ್ನ ವರದಿ ಹಾಗೂ ಲೇಖನಗಳನ್ನು 14 ಭಾರತೀಯ ಭಾಷೆಗಳಲ್ಲಿ ಪ್ರಕಟಿಸುತ್ತದೆ. ಕೆಲವೊಮ್ಮೆ ಏಕಕಾಲದಲ್ಲಿ ಅಷ್ಟೂ ಭಾಷೆಗಳಲ್ಲಿ ವರದಿಗಳನ್ನು ಪ್ರಕಟಿಸಲಾಗುತ್ತದೆ. ಇದೇ ಕಾರಣಕ್ಕಾಗಿ ನಮ್ಮ ಬಹುಮಾಧ್ಯಮ ವೇದಿಕೆ ಅನನ್ಯವೆನ್ನಿಸಿಕೊಳ್ಳುತ್ತದೆ. ಆದರೆ ಇದು ಪರಿಭಾಷಾ ತಂಡ ಮಾಡುವ ಕೆಲಸಗಳ ಒಂದು ಸಣ್ಣ ಝಲಕ್ ಮಾತ್ರ. ನಮ್ಮ ಪರಿಭಾಷಾ ತಂಡದ ಕೆಲಸಗಳ ಕುರಿತು ಇನ್ನಷ್ಟು ತಿಳಿದುಕೊಳ್ಳು ಮುಂದಕ್ಕೆ ಓದಿ
ಪರಿಭಾಷಾ ಎನ್ನುವುದು ನಮ್ಮ ವಿಶಿಷ್ಟ ಭಾರತೀಯ ಭಾಷೆಗಳ ಕಾರ್ಯಕ್ರಮವಾಗಿದ್ದು, ಇದು ಅನೇಕ ಭಾರತೀಯ ಭಾಷೆಗಳಲ್ಲಿ ಪರಿ ಕಥೆಗಳನ್ನು ವರದಿ ಮಾಡಲು ಮತ್ತು ಅನುವಾದಿಸಲು ಸಹಾಯ ಮಾಡುತ್ತದೆ. ಪರಿಯ ಪ್ರತಿಯೊಂದು ಕಥೆಯ ಪ್ರಯಾಣದಲ್ಲಿ ಅನುವಾದವು ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಸಂಪಾದಕರು, ಅನುವಾದಕರು ಮತ್ತು ಸ್ವಯಂಸೇವಕರ ತಂಡವು ದೇಶದ ವೈವಿಧ್ಯಮಯ ಭಾಷಾ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರತಿನಿಧಿಸುತ್ತದೆ ಮತ್ತು ಜನಸಾಮಾನ್ಯರ ಕತೆಗಳನ್ನು ಜನಸಾಮಾನ್ಯರ ಭಾಷೆಯಲ್ಲೇ ಅವರಿಗೆ ತಲುಪಿಸುತ್ತದೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.