'ನಾನು ಈ ಕಸದ ರಾಶಿಯಲ್ಲೇ ಹುಟ್ಟಿದವಳು, ಇದರಲ್ಲೇ ಸಾಯುತ್ತೇನೆ'
ಚಿಂದಿ ಆಯುವ ಕೆಲಸ ಮಾಡುವ 75 ವರ್ಷದ ಕಿತಾಬುನ್ ನಿಸಾ ಶೇಖ್ ಮುಂಬಯಿಯ ಅತಿದೊಡ್ಡ ಡಂಪಿಂಗ್ ಯಾರ್ಡ್ ಎನ್ನಿಸಿಕೊಂಡಿರುವ ದೇವನಾರ್ ಬಳಿ ಕೆಲಸ ಮಾಡುತ್ತಾರೆ. ಅವರು ತಮ್ಮ ಇಡೀ ಬದುಕನ್ನು ಕುಟುಂಬವನ್ನು ನೋಡಿಕೊಳ್ಳುತ್ತಾ ಬಡತನ ಮತ್ತು ಹಿಂಸಾಚಾರದ ಬಲಿಪಶುವಾಗಿ ಕಳೆದಿದ್ದಾರೆ