hunting-for-crabs-in-the-shadow-of-the-bengal-tiger-kn

South 24 Parganas, West Bengal

Jun 19, 2023

ಬಂಗಾಳ ಹುಲಿಗಳ ಭಯದ ನೆರಳಿನಲ್ಲಿ ಏಡಿಗಳ ಬೇಟೆ

ನದಿಯಲ್ಲಿ ಕ್ಯಾಚ್ ಕಡಿಮೆಯಾಗಿರುವುದರಿಂದ ಮ್ಯಾಂಗ್ರೋವ್ ಕಾಡು ತುಂಬಾ ಒಳಗೆ ಹೋಗುವ ಸುಂದರಬನ್ಸ್‌ನಲ್ಲಿನ ಮೀನುಗಾರ್ತಿಯರು ಹುಲಿ ದಾಳಿಯ ನಿರಂತರ ಭಯದಲ್ಲಿಯೇ ಕೆಲಸ ಮಾಡುತ್ತಾರೆ

Want to republish this article? Please write to [email protected] with a cc to [email protected]

Author

Urvashi Sarkar

ಇಂಡಿಪೆಂಡೆಂಟ್ ಜರ್ನಲಿಸ್ಟ್ ಆಗಿರುವ ಊರ್ವಶಿ ಸರ್ಕಾರ್ 2016 ರ ಪರಿ ಫೆಲೋ ಕೂಡ ಹೌದು.

Editor

Kavitha Iyer

ಕವಿತಾ ಅಯ್ಯರ್ 20 ವರ್ಷಗಳಿಂದ ಪತ್ರಕರ್ತರಾಗಿದ್ದಾರೆ. ಇವರು ‘ಲ್ಯಾಂಡ್‌ಸ್ಕೇಪ್ಸ್ ಆಫ್ ಲಾಸ್: ದಿ ಸ್ಟೋರಿ ಆಫ್ ಆನ್ ಇಂಡಿಯನ್ ಡ್ರಾಟ್’ (ಹಾರ್ಪರ್ ಕಾಲಿನ್ಸ್, 2021) ನ ಲೇಖಕಿ.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.