hanging-by-a-thread-karadagas-jali-maker-kn

Belagavi, Karnataka

Sep 25, 2023

ಕಾರದಗ: ಜಾಳಿ ಕಲೆಯ ಕೊನೆಯ ಎಳೆ

ಧನಗರ್‌ ಪಶುಪಾಲಕ ಸಮುದಾಯ ಬಳಸುವ ಜಾಳಿ ಎನ್ನು ಬಗಲು ಚೀಲವನ್ನು ನೇಯಲು 300 ಅಡಿಗಿಂತಲೂ ಉದ್ದದ ದಾರ, ಹಾಗೂ ಅದನ್ನು ನೇಯಲು 60 ಗಂಟೆಗಳಷ್ಟು ಸಮಯ ಬೇಕಾಗುತ್ತದೆ. ಈಗ ಈ ಚೀಲವನ್ನು ನೇಯುವ ಕೈಚಳಕವು ಸಿದ್ಧು ಗಾವಡೆಯವರಂತಹ ಎಲ್ಲೋ ಕೆಲವು ಪಶುಪಾಲಕರಲ್ಲಷ್ಟೇ ಉಳಿದಿದೆ

Want to republish this article? Please write to [email protected] with a cc to [email protected]

Author

Sanket Jain

ಸಂಕೇತ್ ಜೈನ್ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಪತ್ರಕರ್ತ. ಅವರು 2022 ಪರಿ ಸೀನಿಯರ್ ಫೆಲೋ ಮತ್ತು 2019ರ ಪರಿ ಫೆಲೋ ಆಗಿದ್ದಾರೆ.

Editor

PARI Team

ಪರಿ ತಂಡ

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.