gsp-poetry-music-and-more-kn

Pune, Maharashtra

Dec 07, 2023

ಜಿಎಸ್‌ಪಿ: ಕಾವ್ಯ, ಸಂಗೀತ ಮತ್ತು ಇನ್ನಷ್ಟು

ನೂರಾರು ಹಳ್ಳಿಗಳಲ್ಲಿನ ಜನರ ಮನೆ-ಮನಗಳಲ್ಲಿದ್ದ 100,000ಕ್ಕೂ ಹೆಚ್ಚು ಹಾಡುಗಳು ಮತ್ತು 3,000ಕ್ಕೂ ಹೆಚ್ಚು ಜನಸಾಮಾನ್ಯ ಪ್ರದರ್ಶಕ ಮಹಿಳೆಯರ ದನಿಯನ್ನು ಸೆರೆ ಹಿಡಿಯುವ ಅದ್ಭುತ ಪ್ರಯತ್ನವೇ ಗ್ರೈಂಡ್‌ ಮಿಲ್‌ ಸಾಂಗ್ಸ್‌ ಪ್ರಾಜೆಕ್ಟ್‌ (ಜಿಎಸ್‌ಪಿ). ಈ ಯೋಜನೆಯಡಿ ಹಾಡಿರುವ ಮಹಿಳೆಯರು ರೈತರು, ಮೀನುಗಾರರು ಮತ್ತು ಕಾರ್ಮಿಕರು. ಜೊತೆ ಜೊತೆಗೆ ಅವರು ತಾಯಂದಿರು, ಮಕ್ಕಳು, ಹೆಂಡತಿಯರು ಮತ್ತು ಅಕ್ಕ-ತಂಗಿಯರೂ ಹೌದು. ಈ ಬೀಸುಕಲ್ಲಿನ ಪದಗಳ ಕುರಿತಾಗಿ ಪರಿ ನಿರ್ಮಿಸಿರುವ ಸಾಕ್ಷ್ಯಚಿತ್ರವೇ ʼಜಾತ್ಯಾವರ್ಚ್ಯ ಓವ್ಯಾʼ. ಈ ಸಾಕ್ಷ್ಯ ಚಿತ್ರವು ಜಿಎಸ್‌ಪಿ ಎನ್ನುವ ಕಾವ್ಯಪರಂಪರೆ ಮತ್ತು ಅದರ ಉಗಮದ ಕುರಿತು ಮಾತನಾಡುತ್ತದೆ

Author

PARI Team

Video Editor

Urja

Video Producer

Vishaka George

Want to republish this article? Please write to [email protected] with a cc to [email protected]

Video Producer

Vishaka George

ವಿಶಾಖಾ ಜಾರ್ಜ್ ಪರಿಯಲ್ಲಿ ಹಿರಿಯ ಸಂಪಾದಕರಾಗಿದ್ದಾರೆ. ಅವರು ಜೀವನೋಪಾಯ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ವರದಿ ಮಾಡುತ್ತಾರೆ. ವಿಶಾಖಾ ಪರಿಯ ಸಾಮಾಜಿಕ ಮಾಧ್ಯಮ ಕಾರ್ಯಗಳ ಮುಖ್ಯಸ್ಥರಾಗಿದ್ದಾರೆ ಮತ್ತು ಪರಿಯ ಕಥೆಗಳನ್ನು ತರಗತಿಗೆ ತೆಗೆದುಕೊಂಡು ಹೋಗಲು ಮತ್ತು ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಸಮಸ್ಯೆಗಳನ್ನು ದಾಖಲಿಸಲು ಸಹಾಯ ಮಾಡಲು ಎಜುಕೇಷನ್ ತಂಡದಲ್ಲಿ ಕೆಲಸ ಮಾಡುತ್ತಾರೆ.

Video Editor

Urja

ಊರ್ಜಾ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಹಿರಿಯ ವೀಡಿಯೊ ಸಹಾಯಕ ಸಂಪಾದಕರು. ಸಾಕ್ಷ್ಯಚಿತ್ರ ನಿರ್ಮಾಪಕಿ, ಅವರು ಕರಕುಶಲ ವಸ್ತುಗಳು, ಜೀವನೋಪಾಯಗಳು ಮತ್ತು ಪರಿಸರ ಸಂಬಂಧಿ ವಿಷಯಗಳನ್ನು ವರದಿ ಮಾಡುವಲ್ಲಿ ಆಸಕ್ತಿ ಹೊಂದಿದ್ದಾರೆ. ಊರ್ಜಾ ಪರಿಯ ಸಾಮಾಜಿಕ ಮಾಧ್ಯಮ ತಂಡದೊಂದಿಗೂ ಕೆಲಸ ಮಾಡುತ್ತಾರೆ.

Author

PARI Team

ಪರಿ ತಂಡ

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.