ಮುಂಬೈನ ಧಾರಾವಿಯಲ್ಲಿ ಬದುಕಿನ ಅರ್ಧ ಶತಮಾನ ಒಟ್ಟಿಗೆ ಕಳೆದ ಪುಷ್ಪವೇಣಿ ಮತ್ತು ವಸಂತಿ, ನಮ್ಮನ್ನು ತಮ್ಮೊಂದಿಗೆ ನೆನಪುಗಳ ಜಗತ್ತಿಗೆ ಕರೆದೊಯ್ಯುತ್ತಾರೆ ಮತ್ತು ಅವರಿಬ್ಬರೂ ಈ ಪ್ರದೇಶಕ್ಕೆ ಸೊಸೆಯಾಗಿ ಬಂದವರು. ಎಲ್ಲವೂ ಹಣದಿಂದಲೇ ಅಳೆಯಲ್ಪಡುವ ಈ ಜಗತ್ತಿನಲ್ಲಿ ಅವರ ಸ್ನೇಹವನ್ನೇ ಎಲ್ಲವೂ ಎಂದುಕೊಂಡು ಸಂತೃಪ್ತಿಯಿಂದ ಬದುಕಿದವರು