Chhindwara, Madhya Pradesh •
May 14, 2025
Author
Pallavi Chaturvedi
ಪಲ್ಲವಿ ಚತುರ್ವೇದಿಯವರು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಸ್ವತಂತ್ರ ಅನುವಾದಕಿ ಮತ್ತು ಲೇಖಕಿ. ಅನುಭವಿ ಶಿಕ್ಷಕಿ ಮತ್ತು ತರಬೇತುದಾರಿಯಾಗಿರುವ ಪಲ್ಲವಿಯವರು ಒಂದು ವರ್ಷದ ಹಿಂದೆ ಮಕ್ಕಳು ಮತ್ತು ಯುವಜನರಿಗಾಗಿ ಸಾಹಿತ್ಯ ರಚಿಸುವ ತಮ್ಮ ಪಯಣವನ್ನು ಆರಂಭಿಸಿದರು.
Editor
Sangeeta Menon
Photographs
Ritu Sharma
ರಿತು ಶರ್ಮಾ ಪರಿ ಅಳಿವಿನಂಚಿನಲ್ಲಿರುವ ಭಾಷೆಗಳ ಸರಣಿಯ ಹಿರಿಯ ಸಹಾಯಕ ಸಂಪಾದರು. ಅವರು ಭಾಷಾಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಹೊಂದಿದ್ದಾರೆ ಮತ್ತು ಭಾರತದಲ್ಲಿ ಮಾತನಾಡಲಾಗುತ್ತಿರುವ ಭಾಷೆಗಳನ್ನು ಸಂರಕ್ಷಿಸುವ ಮತ್ತು ಅವುಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಬಯಕೆಯನ್ನು ಹೊಂದಿದ್ದಾರೆ.
Translator
Charan Aivarnad
ಚರಣ್ ಐವರ್ನಾಡು ಅವರು ಬೆಂಗಳೂರಿನಲ್ಲಿ ನೆಲೆಸಿರುವ ಲೇಖಕ, ಅನುವಾದಕ ಮತ್ತು ಸ್ವತಂತ್ರ ಪತ್ರಕರ್ತ. ಇವರು ಸ್ಥಳೀಯ ಇತಿಹಾಸ, ಜಾನಪದ, ರಾಜಕೀಯ ಮತ್ತು ಲಿಂಗತ್ವ ವಿಚಾರಗಳ ಬಗ್ಗೆ ವಿಮರ್ಶಾತ್ಮಕವಾಗಿ ಬರೆಯುತ್ತಾರೆ. ಇವರು ಸಮಾಜೋ-ರಾಜಕೀಯ ವಿಷಯಗಳ ಬಗ್ಗೆ ಡಿಜಿಟಲ್ ಕಂಟೆಂಟ್‌ಗಳನ್ನು ಮಾಡುತ್ತಾರೆ. ಇವರನ್ನು ಈ ಇ-ಮೇಲ್ ಮೂಲಕ ಸಂಪರ್ಕಿಸಬಹುದು: [email protected]