delhis-kathputli-artists-puppeteers-in-limbo-kn

New Delhi, Delhi

Apr 01, 2024

ದೆಹಲಿಯ ಗೊಂಬೆಯಾಟ ಕಲಾವಿದರ ಬದುಕಿನ ಅಸ್ಥಿರ ಪರಿಸ್ಥಿತಿ

ದೆಹಲಿಯ ಗೊಂಬೆಯಾಟ ಕಲಾವಿದರು ಗೊಂಬೆಗಳನ್ನು ತಯಾರಿಸುತ್ತಾರೆ ಮತ್ತು ಅವುಗಳೊಂದಿಗೆ ಪ್ರದರ್ಶನವನ್ನೂ ನೀಡುತ್ತಾರೆ. 2017 ರಲ್ಲಿ ಅವರನ್ನು ತಮ್ಮ ಮನೆಗಳಿಂದ ತಾತ್ಕಾಲಿಕ ಶಿಬಿರಗಳಿಗೆ ವರ್ಗಾಯಿಸಿದ ನಂತರ, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ

Student Reporter

Himanshu Pargai

Editor

Riya Behl

Translator

Aravinda Kudla

Want to republish this article? Please write to [email protected] with a cc to [email protected]

Editor

Riya Behl

ರಿಯಾ ಬೆಹ್ಲ್‌ ಅವರು ಲಿಂಗತ್ವ ಮತ್ತು ಶಿಕ್ಷಣದ ಕುರಿತಾಗಿ ಬರೆಯುವ ಮಲ್ಟಿಮೀಡಿಯಾ ಪತ್ರಕರ್ತರು. ಈ ಹಿಂದೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ (ಪರಿ) ಹಿರಿಯ ಸಹಾಯಕ ಸಂಪಾದಕರಾಗಿದ್ದ ರಿಯಾ, ಪರಿಯ ಕೆಲಸಗಳನ್ನು ತರಗತಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು.

Student Reporter

Himanshu Pargai

ಹಿಮಾಂಶು ಅಜೀಂಪ್ರೇಂಜಿ ಯುನಿವರ್ಸಿಟಿ, ಬೆಂಗಳೂರು ಇಲ್ಲಿ ಕೊನೆಯವರ್ಷದ ಎಂ.ಎ (ಅಭಿವೃದ್ಧಿ) ವಿದ್ಯಾರ್ಥಿ

Translator

Aravinda Kudla

ಅರವಿಂದ‌ ಕುಡ್ಲ ಕರ್ನಾಟಕದ ಗ್ರಾಮೀಣ ಶಾಲೆಯೊಂದರಲ್ಲಿ ಅಧ್ಯಾಪಕ