darrangs-vanishing-bamboo-basket-makers-kn

Darrang, Assam

Apr 04, 2024

ದರ್ರಾಂಗ್: ಕಣ್ಮರೆಯಾಗುತ್ತಿರುವ ಬಿದಿರು ಬುಟ್ಟಿ ತಯಾರಕರು

ದರ್ರಾಂಗ್ ಜಿಲ್ಲೆಯ ನಾ-ಮತಿ ಗ್ರಾಮದ ಸಾಂಪ್ರದಾಯಿಕ ಬುಟ್ಟಿ ನೇಕಾರರು ಪ್ಲಾಸ್ಟಿಕ್ ಚೀಲಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಜೀವನೋಪಾಯದ ನಷ್ಟವು ಅನೇಕರನ್ನು ಕೆಲಸ ಹುಡುಕಿಕೊಂಡು ಇತರ ರಾಜ್ಯಗಳಿಗೆ ಗುಳೇ ಹೋಗುವಂತೆ ಮಾಡುತ್ತಿದೆ

Want to republish this article? Please write to [email protected] with a cc to [email protected]

Author

Mahibul Hoque

ಮಹಿಬುಲ್ ಹಕ್ ಅಸ್ಸಾಂ ಮೂಲದ ಮಲ್ಟಿಮೀಡಿಯಾ ಪತ್ರಕರ್ತ ಮತ್ತು ಸಂಶೋಧಕ. ಅವರು 2023ರ ಸಾಲಿನ ಪರಿ-ಎಂಎಂಎಫ್ ಫೆಲೋ.

Editor

Shaoni Sarkar

ಶಾವೋನಿ ಸರ್ಕಾರ್ ಕೋಲ್ಕತ್ತಾ ಮೂಲದ ಸ್ವತಂತ್ರ ಪತ್ರಕರ್ತೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.