community-health-workers-of-rural-india-kn

Jul 15, 2025

ಭಾರತದ ಗ್ರಾಮೀಣ ಪ್ರದೇಶದ ಆರೋಗ್ಯ ಕಾರ್ಯಕರ್ತರು

ಸಮುದಾಯ ಆರೋಗ್ಯ ಕಾರ್ಯಕರ್ತರು – ಆಶಾ ಕಾರ್ಯಕರ್ತೆಯರು ಮತ್ತು ಹೆರಿಗೆ ತಾಯಂದಿರು ಸೇರಿದಂತೆ – ಎಲ್ಲರಿಗೂ ಆರೋಗ್ಯ ಸೇವೆಯನ್ನು ಲಭ್ಯವಾಗಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ, ಈ ಮುಂಚೂಣಿಯ ಸಹಾಯಕರು, ಅವರಲ್ಲಿ ಹೆಚ್ಚಿನವರು ಮಹಿಳೆಯರು, ಕಷ್ಟಕರ ಮತ್ತು ಸವಾಲಿನ ಪರಿಸ್ಥಿತಿಗಳಲ್ಲಿ ವೈಯಕ್ತಿಕ ಸುರಕ್ಷತೆಗೆ ಕಡಿಮೆ ಗಮನ ನೀಡುತ್ತಾ ಕೆಲಸ ಮಾಡುತ್ತಾರೆ; ಅವರಿಗೆ ಸಿಗುವುದೇ ಕಡಿಮೆ ವೇತನ, ಅದೂ ಕೂಡಾ ಆಗಾಗ ಬರುವುದು ವಿಳಂಬವಾಗುತ್ತದೆ ಮತ್ತು ಆರೋಗ್ಯ ಸಂಕಷ್ಟದ ಸಂದರ್ಭದಲ್ಲಿ ರಾಷ್ಟ್ರದ ಆರೋಗ್ಯ ವ್ಯವಸ್ಥೆಯನ್ನು ಅವರು ಎತ್ತಿಹಿಡಿಯಬೇಕೆಂದುನಿರೀಕ್ಷಿಸಲಾಗುತ್ತದೆ. ಈ ಪರಿ ಕಥಾನಕಗಳಲ್ಲಿ ಅವರ ಶ್ಲಾಘನೀಯ ಸೇವಾ ಮನೋಭಾವ ಮತ್ತು ಮೌಲ್ಯಯುತ ಕಾರ್ಯಗಳ ಕುರಿತು ಓದಬಹುದು.

Want to republish this article? Please write to [email protected] with a cc to [email protected]

Author

Author

PARI Contributors

Translation

PARI Translations, Kannada