casting-dokra-in-birbhum-kn

Birbhum, West Bengal

Aug 26, 2023

ಬಿರ್ಭುಮ್‌ ಡೋಕ್ರಾ ಕ್ಯಾಸ್ಟಿಂಗ್‌ ಕಲೆ

ಪಿಯೂಷ್ ಮಂಡಲ್ ಲಾಸ್ಟ್‌ - ಕ್ಯಾಸ್ಟ್ (ಮೇಣ ಮತ್ತು ರಾಳ) ವಿಧಾನ‌ ಬಳಸಿಕೊಂಡು ಲೋಹದ ವಿಗ್ರಹಗಳನ್ನು ಎರಕಹೊಯ್ದು ತಯಾರಿಸುತ್ತಾರೆ. ಆದರೆ ಈ ಡೋಕ್ರಾ ಕಲಾವಿದ ಪ್ರಸ್ತುತ ತನ್ನ ಕಲೆಗೆ ಬೇಕಾಗುವ ಕಚ್ಚಾ ವಸ್ತು ಹಾಗೂ ವಾತಾವರಣದ ಕುರಿತು ಚಿಂತಿತರಾಗಿದ್ದಾರೆ. ಇವೆರಡೂ ಈ ಪ್ರಕ್ರಿಯೆಯಲ್ಲಿ ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ

Want to republish this article? Please write to [email protected] with a cc to [email protected]

Author

Sreyashi Paul

ಶ್ರೇಯಶಿ ಪಾಲ್ ಪಶ್ಚಿಮ ಬಂಗಾಳದ ಶಾಂತಿನಿಕೇತನ ಮೂಲದ ಸ್ವತಂತ್ರ ವಿದ್ವಾಂಸರು ಮತ್ತು ಸೃಜನಶೀಲ ಬರಹಗಾರರು.

Text Editor

Swadesha Sharma

ಸ್ವದೇಶ ಶರ್ಮಾ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಂಶೋಧಕ ಮತ್ತು ವಿಷಯ ಸಂಪಾದಕರಾಗಿದ್ದಾರೆ. ಪರಿ ಗ್ರಂಥಾಲಯಕ್ಕಾಗಿ ಸಂಪನ್ಮೂಲಗಳನ್ನು ಸಂಗ್ರಹಿಸಲು ಅವರು ಸ್ವಯಂಸೇವಕರೊಂದಿಗೆ ಕೆಲಸ ಮಾಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.