brick-by-brick-the-slow-road-to-compensation-kn

Balangir, Odisha

Jul 13, 2023

ಇಟ್ಟಿಗೆ ಕಾರ್ಮಿಕರು: ಪರಿಹಾರದ ದಾರಿ ಬಲು ದೂರ

ಒಡಿಶಾದ ಹೊರಗೆ ಕೆಲಸಕ್ಕಾಗಿ ವಲಸೆ ಹೋಗುವ ಕಾರ್ಮಿಕರಿಗೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಆದರೆ ಅದನ್ನು ಪಡೆಯಲು ಹೊರಡುವುದೆಂದರೆ ಅಂತ್ಯವಿಲ್ಲದ ಕಾಯುವಿಕೆ ಮತ್ತು ನೋವಿಗೆ ಒಳಗಾಗುವುದು

Want to republish this article? Please write to [email protected] with a cc to [email protected]

Author

Anil Sharma

ಅನಿಲ್ ಶರ್ಮಾ ಒಡಿಶಾದ ಕಾಂತಾಬಂಜಿ ಪಟ್ಟಣದ ವಕೀಲರು ಮತ್ತು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಧಾನ ಮಂತ್ರಿ ರೂರಲ್‌ ಡೆವಲಪ್ಮೆಂಟ್ ಫೆಲೋಸ್ ಯೋಜನೆಯ ಮಾಝಿ ಫೆಲೋ.

Editor

S. Senthalir

ಸೆಂದಳಿರ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಹಾಯಕ ಸಂಪಾದಕರು. ಅವರು ಲಿಂಗ, ಜಾತಿ ಮತ್ತು ಶ್ರಮದ ವಿಭಜನೆಯ ಬಗ್ಗೆ ವರದಿ ಮಾಡುತ್ತಾರೆ. ಅವರು 2020ರ ಪರಿ ಫೆಲೋ ಆಗಿದ್ದರು

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.