ಚಿಕಣಪಾಡಾ: ಭಗತ್ ಎನ್ನುವ ಸ್ಥಳೀಯ ವೈದ್ಯರು ಹಾಗೂ ನಂಬಿಕೆ ಮತ್ತು ಆತಂಕ
ಮಹಾರಾಷ್ಟ್ರದ ಮೊಖಡಾ ತಾಲ್ಲೂಕಿನ ಆದಿವಾಸಿ ಸಮುದಾಯಗಳು ದೀರ್ಘಕಾಲದಿಂದ ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ನಂಬಿಕೆ ಆಧಾರದ ಸ್ಥಳೀಯ ವೈದ್ಯರತ್ತ ಮುಖ ಮಾಡಿವೆ. ವಿಶ್ವಾಸಾರ್ಹ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಅನುಪಸ್ಥಿತಿಯಲ್ಲಿ, ಅವರು ಗಿಡಮೂಲಿಕೆಗಳು ಮತ್ತು ಆಚರಣೆಗಳ ಸಹಾಯದಿಂದ ಚಿಕಿತ್ಸೆಯ ಕೊರತೆಯನ್ನು ತುಂಬಿಕೊಳ್ಳುತ್ತಾರೆ