ಚೈನೈ ಮಹಾನಗರದ ನೊಚ್ಚಿಕುಪ್ಪಂ ಪ್ರದೇಶದ ಮೀನುಗಾರರನ್ನು ಮೊದಲು ಮೀನು ಮಾರುತ್ತಿದ್ದ ಕಡಲ ತೀರದಿಂದ ಸ್ವಲ್ಪ ದೂರದಲ್ಲಿರುವ ಒಳಾಂಗಣ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಆದರೆ ತಮ್ಮ ಬದುಕು ಮತ್ತು ಗುರುತಿನ ಪ್ರಶ್ನೆಯಾಗಿರುವ ಸ್ಥಳದಿಂದ ಒಕ್ಕಲೆಬ್ಬಿಸುವ ಈ ಕ್ರಮವನ್ನು ಮೀನುಗಾರರು ವಿರೋಧಿಸುತ್ತಿದ್ದಾರೆ
ದಿವ್ಯಾ ಕಾರ್ನಾಡ್ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಸಾಗರ ಭೂಗೋಳಶಾಸ್ತ್ರಜ್ಞರು ಮತ್ತು ಸಂರಕ್ಷಣಾವಾದಿ. ಅವರು ಇನ್ ಸೀಸನ್ ಫಿಶ್ ಸಂಸ್ಥೆಯ ಸಹ-ಸಂಸ್ಥಾಪಕರು. ಅವರಿಗೆ ಬರವಣಿಗೆ ಮತ್ತು ವರದಿಗಾರಿಕೆಯೆಂದರೆ ಪ್ರೀತಿ.
See more stories
Photographs
Manini Bansal
ಮಾನಿನಿ ಬನ್ಸಾಲ್ ಬೆಂಗಳೂರು ಮೂಲದ ದೃಶ್ಯ ಸಂವಹನ ವಿನ್ಯಾಸಕರು ಮತ್ತು ಛಾಯಾಗ್ರಾಹಕರು. ಅವರು ಸಾಕ್ಷ್ಯಚಿತ್ರ ಛಾಯಾಗ್ರಹಣವನ್ನೂ ಮಾಡುತ್ತಾರೆ.
See more stories
Photographs
Abhishek Gerald
ಅಭಿಷೇಕ್ ಜೆರಾಲ್ಡ್ ಚೆನ್ನೈ ಮೂಲದ ಸಾಗರ ಜೀವಶಾಸ್ತ್ರಜ್ಞ. ಅವರು ಫೌಂಡೇಶನ್ ಫಾರ್ ಇಕಾಲಜಿಕಲ್ ರಿಸರ್ಚ್ ಅಡ್ವೊಕೆಸಿ ಅಂಡ್ ಲರ್ನಿಂಗ್ ಮತ್ತು ಇನ್ ಸೀಸನ್ ಫಿಶ್ ಸಂಸ್ಥೆಯೊಂದಿಗೆ ಸಂರಕ್ಷಣೆ ಮತ್ತು ಸುಸ್ಥಿರ ಸಮುದ್ರಾಹಾರದ ಬಗ್ಗೆ ಕೆಲಸ ಮಾಡುತ್ತಾರೆ.
See more stories
Photographs
Sriganesh Raman
ಶ್ರೀಗಣೇಶ್ ರಾಮನ್ ಮಾರ್ಕೆಟಿಂಗ್ ವೃತ್ತಿಪರರು, ಅವರಿಗೆ ಛಾಯಾಗ್ರಹಣವೆಂದರೆ ಪ್ರೀತಿ. ಟೆನಿಸ್ ಆಟಗಾರರಾದ ಅವರು ವಿವಿಧ ವಿಷಯಗಳ ಬಗ್ಗೆ ಬ್ಲಾಗ್ ಬರೆಯುತ್ತಾರೆ. ಇನ್ ಸೀಸನ್ ಫಿಶ್ ಸಂಸ್ಥೆಯಲ್ಲಿ ಅವರ ಕೆಲಸವು ಪರಿಸರದ ಕುರಿತು ಸಾಕಷ್ಟು ಕಲಿಯುವುದನ್ನು ಒಳಗೊಂಡಿದೆ.
See more stories
Editor
Pratishtha Pandya
ಪ್ರತಿಷ್ಠಾ ಪಾಂಡ್ಯ ಅವರು ಪರಿಯ ಹಿರಿಯ ಸಂಪಾದಕರು, ಇಲ್ಲಿ ಅವರು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿಭಾಷಾ ತಂಡದ ಸದಸ್ಯರೂ ಹೌದು ಮತ್ತು ಗುಜರಾತಿ ಭಾಷೆಯಲ್ಲಿ ಲೇಖನಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಕವಿಯಾಗಿಯೂ ಗುರುತಿಸಿಕೊಂಡಿದ್ದು ಅವರ ಹಲವು ಕವಿತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.