ಬೇಸಗೆ ಮತ್ತು ಹಿಮದ ನಡುವೆ ಸಿಲುಕಿಕೊಂಡಿರುವ ಬಕರ್ವಾಲ್ ಜನರು
2023ರ ಬೇಸಗೆಯಲ್ಲಿ ಜಮ್ಮುವಿನಲ್ಲಿ ವಿಪರೀತ ಸೆಕೆಯಿದ್ದ ಕಾರಣ ಪಶುಪಾಲಕರು ಹಿಮಾಲಯದ ಎತ್ತರದ ಶ್ರೇಣಿಗಳ ಕಡೆಗೆ ಪ್ರಯಾಣಿಸಲು ನಿರ್ಧರಿಸಿದರು. ಆದರೆ ಆ ಪ್ರದೇಶಗಳಲ್ಲಿ ಅಸಾಮಾನ್ಯ ಶೀತ ವಾತಾವರಣವು ಅವರನ್ನು ಅಲ್ಲಿಂದ ಹಿಮ್ಮೆಟ್ಟಿಸಿತು. ಈ ನಡುವೆ ಮೇಲೆ ಸಂಚರಿಸಲು ಅವರು ಕಾಯುತ್ತಿರುವಾಗಲೇ ಅವರ ಹಿಂಡಿನಲ್ಲಿದ್ದ ಹಲವು ಜಾನುವಾರುಗಳು ಅಕಾಲಿಕ ಮಳೆಗೆ ಬಲಿಯಾದವು
ಮುಜಮಿಲ್ ಭಟ್ ಶ್ರೀನಗರ ಮೂಲದ ಸ್ವತಂತ್ರ ಫೋಟೋ ಜರ್ನಲಿಸ್ಟ್ ಮತ್ತು ಚಲನಚಿತ್ರ ನಿರ್ಮಾಪಕ ಮತ್ತು ಅವರು 2022ರ ಪರಿ ಫೆಲೊಷಿಪ್ ಪಡೆದಿದ್ದಾರೆ.
See more stories
Editor
Sanviti Iyer
ಸಾನ್ವಿತಿ ಅಯ್ಯರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಕಂಟೆಂಟ್ ಸಂಯೋಜಕಿ. ಅವರು ಗ್ರಾಮೀಣ ಭಾರತದ ಸಮಸ್ಯೆಗಳನ್ನು ದಾಖಲಿಸಲು ಮತ್ತು ವರದಿ ಮಾಡುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಕೆಲಸ ಮಾಡುತ್ತಾರೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.