atreyapurams-delicate-rice-paper-sweet-kn

Dr. B. R. Ambedkar Konaseema, Andhra Pradesh

Jan 29, 2024

ಆತ್ರೇಯಪುರಂನ ಅಕ್ಕಿಯಿಂದ ಮಾಡಿದ ತೆಳುವಾದ ಪೇಪರ್‌ ತಿಂಡಿ

ಆತ್ರೇಯಪುರಂನ ಪೂತರೇಕುಲುಗೆ ಕಳೆದ ವರ್ಷ ಜಿಐ (ಜಿಯೋಗ್ರಾಫಿಕಲ್‌ ಇಂಡಿಕೇಟರ್- ಭೌಗೋಳಿಕ ಸೂಚಕ) ಸಿಕ್ಕಿದೆ. ಬಾಯಿಯಲ್ಲಿ ಇಟ್ಟಂತೆ ಹಾಗೇ ಕರಗುವ ಅಕ್ಕಿಯಿಂದ ಮಾಡಿದ ಕಾಗದದಂತ ಸಿಹಿಯಾದ ಈ ತಿಂಡಿ ಆಂಧ್ರಪ್ರದೇಶದ ಸಿಗ್ನೇಚರ್‌ ಸ್ವೀಟ್‌ ಆಗಿದೆ. ಅಕ್ಕಿ ಹಿಟ್ಟಿನಿಂದ ತೆಳುವಾದ ಹಾಳೆಯನ್ನು ಬಳಸಿ ತಯಾರಿಸುವ ಇವನ್ನು ಹೆಚ್ಚಾಗಿ ಮಹಿಳೆಯರು ಮಾಡುತ್ತಾರೆ. ಇವುಗಳಿಂದ ಸಿಗುವ ಆದಾಯ ಅಷ್ಟೇನು ಸಿಹಿಯಾಗಿಲ್ಲ ಎಂದು ಅವರು ಹೇಳುತ್ತಾರೆ

Want to republish this article? Please write to [email protected] with a cc to [email protected]

Author

Amrutha Kosuru

ಅಮೃತಾ ಕೋಸೂರು ಓರ್ವ ಸ್ವತಂತ್ರ ಪತ್ರಕರ್ತರು, ಮತ್ತು 2022ರ ಪರಿ ಫೆಲೋಷಿಪ್‌ ಪುರಸ್ಕೃತರು. ಅವರು ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಂ ಕಾಲೇಜಿನಿಂದ ಪದವಿ ಪಡೆದಿದ್ದಾರೆ ಮತ್ತು 2024ರ ಫುಲ್‌ ಬ್ರೈಟ್‌ - ನೆಹರೂ ಫೆಲೋಷಿಪ್‌ ಪಡೆದಿರುತ್ತಾರೆ.

Editor

PARI Desk

ಪರಿ ಡೆಸ್ಕ್ ನಮ್ಮ ಸಂಪಾದಕೀಯ ಕೆಲಸಗಳ ಕೇಂದ್ರಸ್ಥಾನ. ಈ ತಂಡವು ದೇಶಾದ್ಯಂತ ಹರಡಿಕೊಂಡಿರುವ ನಮ್ಮ ವರದಿಗಾರರು, ಸಂಶೋಧಕರು, ಛಾಯಾಗ್ರಾಹಕರು, ಚಲನಚಿತ್ರ ನಿರ್ಮಾಪಕರು ಮತ್ತು ಭಾಷಾಂತರಕಾರರೊಂದಿಗೆ ಕೆಲಸ ಮಾಡುತ್ತದೆ. ಪರಿ ಪ್ರಕಟಿಸುವ ಪಠ್ಯ, ವಿಡಿಯೋ, ಆಡಿಯೋ ಮತ್ತು ಸಂಶೋಧನಾ ವರದಿಗಳ ತಯಾರಿಕೆ ಮತ್ತು ಪ್ರಕಟಣೆಯಗೆ ಡೆಸ್ಕ್ ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ನಿರ್ವಹಿಸುತ್ತದೆ.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.