amjad-gond-sings-qawwali-kn

Pune District, Maharashtra

Dec 05, 2024

ಅಮ್ಜದ್‌ ಗೊಂಡ್‌ ಅವರ ಖವ್ವಾಲಿ ಗಾಯನ

ತನ್ನನ್ನು ತಾನು ಹಿಂದೂ ಎಂದಾಗಲಿ, ಮುಸ್ಲಿಂ ಎಂದಾಗಲಿ ಗುರುತಿಸಿಕೊಳ್ಳದ ಆದಿವಾಸಿ ಸಂಗೀತಗಾರ ಅಮ್ಜದ್ ಮುರಾದ್ ಗೊಂಡ್ ಅವರು ಮಹಾರಾಷ್ಟ್ರದ ಹಜರತ್ ಪೀರ್ ಖಮರ್ ಅಲಿ ದರ್ವೇಶ್ ದರ್ಗಾದಲ್ಲಿ ಖವ್ವಾಲಿಗಳನ್ನು ಹಾಡುವ ಕುಟುಂಬದ ಸಂಪ್ರದಾಯವನ್ನು ಮುಂದುವರಿಸಿದ್ದಾರೆ

Want to republish this article? Please write to [email protected] with a cc to [email protected]

Author

Prashant Khunte

ಪ್ರಶಾಂತ್ ಖುಂಟೆ ಓರ್ವ ಸ್ವತಂತ್ರ ಪತ್ರಕರ್ತ, ಲೇಖಕ ಮತ್ತು ಅಂಚಿನಲ್ಲಿರುವ ಸಮುದಾಯಗಳ ಜೀವನದ ಬಗ್ಗೆ ವರದಿ ಮಾಡುವ ಕಾರ್ಯಕರ್ತ. ಜೊತೆಗೆ ಅವರು ತನ್ನನ್ನು ಬೇಸಾಯದಲ್ಲೂ ತೊಡಗಿಸಿಕೊಂಡಿದ್ದಾರೆ.

Editor

Medha Kale

ಪುಣೆಯ ನಿವಾಸಿಯಾದ ಮೇಧ ಕಾಳೆ, ಮಹಿಳೆ ಮತ್ತು ಆರೋಗ್ಯವನ್ನು ಕುರಿತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇವರು ಪರಿಯ ಅನುವಾದಕರೂ ಹೌದು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.