a-temple-of-gold-kn

Jan 23, 2024

ಚಿನ್ನದ ದೇಗುಲ

ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಕವಿ ರವೀಂದ್ರನಾಥ ಟ್ಯಾಗೋರ್ ಅವರ ಈ ಬಂಗಾಳಿ ಕವಿತೆ, ಯಾವುದೇ ಸಾಮ್ರಾಜ್ಯ, ಧರ್ಮ ಮತ್ತು ಮಾನವ ಸಮಾಜದ ಅಡಿಪಾಯದಲ್ಲಿ ಇರಬೇಕಾದ ಸತ್ಯ, ಶಾಂತಿ, ಸಹಾನುಭೂತಿ ಮತ್ತು ಪ್ರೀತಿಯ ಮೌಲ್ಯಗಳನ್ನು ನಮಗೆ ನೆನಪಿಸುತ್ತದೆ

Illustration

Atharva Vankundre

Translator

Puneeth Appu

English Translation

Arunava Sinha

Want to republish this article? Please write to [email protected] with a cc to [email protected]

Poem

Rabindranath Tagore

English Translation

Arunava Sinha

ಸಿನ್ಹಾ ಅವರು ಅಶೋಕ ವಿಶ್ವವಿದ್ಯಾಲಯದ ಸೃಜನಶೀಲ ಬರವಣಿಗೆ ವಿಭಾಗದಲ್ಲಿ ಅಭ್ಯಾಸದ ಸಹಾಯಕ ಪ್ರಾಧ್ಯಾಪಕರು ಮತ್ತು ಅಶೋಕ ಅನುವಾದ ಕೇಂದ್ರದ ಸಹ ನಿರ್ದೇಶಕರು. ಪ್ರಶಸ್ತಿ ವಿಜೇತ ಅನುವಾದಕರಾದ ಅವರು ಬಂಗಾಳಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಬರವಣಿಗೆ ಮಾಡುತ್ತಾರೆ, ಕ್ಲಾಸಿಕ್ ಮತ್ತು ಸಮಕಾಲೀನ ಕಾದಂಬರಿ, ಸೃಜನೇತರ ಮತ್ತು ಕವನ ಸಂಕಲನಗಳನ್ನು ಅನುವಾದಿಸಿದ್ದಾರೆ.

Illustration

Atharva Vankundre

ಅಥರ್ವ ವಂಕುಂದ್ರೆ ಮುಂಬೈ ಮೂಲದ ಕಥೆಗಾರ ಮತ್ತು ಚಿತ್ರಕಾರರು. ಅವರು 2023ರ ಜುಲೈ ತಿಂಗಳಿನಿಂದ ಆಗಸ್ಟ್ ತನಕ ಪರಿಯಲ್ಲಿ ಇಂಟರ್ನ್ ಆಗಿ ಗುರುತಿಸಿಕೊಂಡಿದ್ದಾರೆ.

Translator

Puneeth Appu

ಪುನೀತ್ ಅಪ್ಪು, ವೃತ್ತಿಯಲ್ಲಿ ವಕೀಲರು. ಕಥೆಗಾರ, ಚಿತ್ರಕಥೆ, ಹಾಗೂ ಅನುವಾದಕರು.