ಪಶ್ಚಿಮ ಬಂಗಾಳದ ಚಾಚನಪುರ ಗ್ರಾಮದ ಸಂತಾಲ್ ರೈತ ಕುಟುಂಬದ ಪದವೀಧರರಾದ ರೇಬಾ ಮುರ್ಮು ಪರ್ಯಾಯ ಶಾಲೆಯೊಂದನ್ನು ಆರಂಭಿಸಲು ತಮ್ಮ ಜಮೀನಿನ ಒಂದಷ್ಟು ಭಾಗವನ್ನು ಗುತ್ತಿಗೆಗೆ ನೀಡಿದ್ದಾರೆ. ಉತ್ತಮ ಶಿಕ್ಷಣವು ಆದಿವಾಸಿಗಳು ಮುಂದುವರಿಯಲು ಸಹಾಯ ಮಾಡುತ್ತದೆ ಎನ್ನುವುದು ಅವರ ನಂಬಿಕೆ
ಜಾಯ್‌ದೀಪ್ ಮಿತ್ರಾ ಕೊಲ್ಕತಾ ಮೂಲದ ಫ್ರೀಲಾನ್ಸ್ ಫೋಟೊಗ್ರಾಫರ್, ಇವರು ಭಾರತದ ಉದ್ದಗಲಕ್ಕೂ ಸಂಚರಿಸಿ ಜಾತ್ರೆ ಮತ್ತು ಹಬ್ಬಗಳನ್ನು ದಾಖಲಿಸುತ್ತಾರೆ. ಅವರ ವರದಿಗಳು ‘ಜೆಟ್‌ವಿಂಗ್ಸ್’, ‘ಔಟ್‌ಲುಕ್ ಟ್ರಾವೆಲರ್’, ಮತ್ತು ‘ಇಂಡಿಯಾ ಟುಡೆ ಟ್ರಾವೆಲ್ ಪ್ಲಸ್’ ಸೇರಿದಂತೆ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
See more stories
Translator
Shankar N. Kenchanuru
ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.