a-pot-of-muskeni-dal-kn

Raipur, Chhattisgarh

May 25, 2025

ನೆಲದ ನಂಟಿರುವವರಿಗೆ ಮಾತ್ರ ಗೊತ್ತು ಮುಸ್ಕೇನಿ ಸೊಪ್ಪಿನ ಮಹತ್ವ

ಈ ತಿನಿಸು ಛತ್ತೀಸಗಢದ ರಾಯಪುರದಲ್ಲಿ ಪ್ರಧಾನ ಆಹಾರ. ಕೌಶಲ್ಯಾ ಇದನ್ನು ಹೇಗೆ ತಯಾರಿಸುತ್ತಾರೆನ್ನುವುದನ್ನು ತಿಳಿಯಲು ಈ ವರದಿಯನ್ನು ಓದಿ

Want to republish this article? Please write to [email protected] with a cc to [email protected]

Student Reporter

Abhiruchi Das

ಅಭಿರುಚಿ ದಾಸ್ ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಅಧ್ಯಯನದ ವಿಷಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಆಹಾರ ಸಂಸ್ಕೃತಿಯ ಚಲನಶೀಲತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಆಸಕ್ತಿ ಹೊಂದಿರುವ ಅವರು, ಪರಿ ಜೊತೆಗಿನ ತಮ್ಮ ಇಂಟರ್ನ್‌ಶಿಪ್‌ ಭಾಗವಾಗಿ ಕಥೆಯನ್ನು ವರದಿ ಮಾಡಿ ಮಾಡಿದ್ದಾರೆ.

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಂಪಾದಕರು. ಪರಿ ಎಜುಕೇಷನ್ ಭಾಗವಾಗಿ ಅವರು ಇಂಟರ್ನಿಗಳು ಮತ್ತು ವಿದ್ಯಾರ್ಥಿ ಸ್ವಯಂಸೇವಕರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಸರ್ಬಜಯ ಓರ್ವ ಅನುಭವಿ ಬಾಂಗ್ಲಾ ಭಾಷಾಂತರಕಾರರಾಗಿದ್ದು, ಕೊಲ್ಕತ್ತಾ ಮೂಲದವರಾದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.