7000-a-litre-milking-donkey-breeders-dreams-kn

Rajkot, Gujarat

Jun 11, 2025

ಒಂದು ಲೀಟರ್‌ಗೆ 7,000: ಕತ್ತೆ ಪಾಲಕರ ಕನಸುಗಳು

ಒಂದು ಲೀಟರ್ ಹಲಾರಿ ಕತ್ತೆಯ ಹಾಲು ಗುಜರಾತ್‌ನಲ್ಲಿ 7,000 ರೂಪಾಯಿಗಳಿಗೆ ಮಾರಾಟವಾದಾಗ, ಈ ಕ್ಷೀಣಿಸುತ್ತಿರುವ ತಳಿಯ ವಾಣಿಜ್ಯ ಸಾಮರ್ಥ್ಯದ ಕುರಿತು ಊಹಾಪೋಹಗಳೆದ್ದವು. ʼಪರಿʼ ಈ ಪ್ರಬೇಧದ ಮತ್ತು ಅದರ ಪಾಲನೆದಾರರ ಬದುಕಿನ ಕಠಿಣ ವಾಸ್ತವಗಳ ಕುರಿತು ನಡೆಸಿದ ಪರಿಶೋಧನಾ ವರದಿ ಇಲ್ಲಿದೆ

Want to republish this article? Please write to [email protected] with a cc to [email protected]

Author

Ritayan Mukherjee

ರಿತಾಯನ್ ಮುಖರ್ಜಿ ಕೋಲ್ಕತಾ ಮೂಲದ ಛಾಯಾಗ್ರಾಹಕ ಮತ್ತು ಪರಿ ಸೀನಿಯರ್ ಫೆಲೋ. ಅವರು ಭಾರತದ ಗ್ರಾಮೀಣ ಮತ್ತು ಅಲೆಮಾರಿ ಸಮುದಾಯಗಳ ಜೀವನವನ್ನು ದಾಖಲಿಸುವ ದೀರ್ಘಕಾಲೀನ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.