1100-ದೇಹಗಳ-ಅಂತ್ಯಕ್ರಿಯೆ-ಮತ್ತು-ನೂರಾರು-ಪೂರ್ವಗ್ರಹಗಳು

Chennai, Tamil Nadu

Oct 23, 2020

1,100 ದೇಹಗಳ ಅಂತ್ಯಕ್ರಿಯೆ ಮತ್ತು ನೂರಾರು ಪೂರ್ವಗ್ರಹಗಳು

ಸಾಕಷ್ಟು ಕೋವಿಡ್ -19 ಅಂತ್ಯಕ್ರಿಯೆಗಳಿಗೆ ಆತಂಕ ಮತ್ತು ವಿರೋಧಗಳು ಅಡ್ಡಿಯಾಗಿರುವುದರಿಂದ ತಮಿಳುನಾಡಿನಲ್ಲಿ ಒಂದು ಸ್ವಯಂಸೇವಕರ ಗುಂಪು ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೆ ನೂರಾರು ಕುಟುಂಬಗಳಿಗೆ ಅಂತಿಮ ವಿಧಿಗಳನ್ನು ನೆರವೇರಿಸಲು ಸಹಾಯ ಮಾಡಿದೆ

Want to republish this article? Please write to [email protected] with a cc to [email protected]

Author

Kavitha Muralidharan

ಪತ್ರಿಕೋದ್ಯಮದ ವೃತ್ತಿಯನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿರುವ ಕವಿತ ಮುರಳೀಧರನ್ ಅನುವಾದಕರೂ ಹೌದು. ಈ ಹಿಂದೆ ‘ಇಂಡಿಯ ಟುಡೆ’ (ತಮಿಳು) ಪತ್ರಿಕೆಯ ಸಂಪಾದಕರಾಗಿದ್ದು, ಅದಕ್ಕೂ ಮೊದಲು ‘ದಿ ಹಿಂದು’ (ತಮಿಳು) ಪತ್ರಿಕೆಯ ವರದಿ ವಿಭಾಗದ ಮುಖ್ಯಸ್ಥರಾಗಿದ್ದ ಕವಿತ, ಪ್ರಸ್ತುತ ‘ಪರಿ’ಯ ಸ್ವಯಂಸೇವಕರಾಗಿದ್ದಾರೆ.

Translator

Shankar N Kenchanuru

ಅನುವಾದಕರು: ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.