ಹೆಮ್ಮೆ ಮತ್ತು ದೃಢನಿಶ್ಚಯದೊಡನೆ ಮನೆಗೆ ಹೊರಟ ಟಿಕ್ರಿಯ ರೈತರು
ಡಿಸೆಂಬರ್ 11ರಂದು, ಟಿಕ್ರಿ ಪ್ರತಿಭಟನಾ ಸ್ಥಳದಲ್ಲಿ, ರೈತರು ಅಲ್ಲಿದ್ದ ತ್ಮಮ ಡೇರೆಗಳನ್ನು ಕಿತ್ತು, ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ದೂರದ ತಮ್ಮ ಹಳ್ಳಿಗಳಿಗೆ ಹಿಂದಿರುಗಿ ಹೊರಟರು - ಸಂತೋಷದಿಂದ, ವಿಜಯಶಾಲಿಗಳಾಗಿ, ಮತ್ತು ಇಲ್ಲಿನ ತಮ್ಮ 'ಮನೆಗಳನ್ನು' ತೊರೆಯುವ ದುಃಖದೊಡನೆ, ಹೋರಾಟವನ್ನು ಮುಂದುವರಿಸುವ ನಿಶ್ಚಯದೊಂದಿಗೆ