ಹಿಯಾಲ್, ಒಂದು ಅಪೂರ್ಣ ಮನೆ ಮತ್ತು ಪೂರ್ಣ ಜರ್ಜರಿತ ಕುಟುಂಬ
ಒಡಿಶಾದ ಬಾಲಂಗೀರ್ ಜಿಲ್ಲೆಯ ದಿನಗೂಲಿ ಕಾರ್ಮಿಕರಾದ ಸುಪಾರಿ ಪುತೆಲ್ ಅವರು 2019ರಲ್ಲಿ ಕೇವಲ ನಾಲ್ಕು ತಿಂಗಳ ಅಂತರದಲ್ಲಿ ಪತಿ ಮತ್ತು ಮಗನನ್ನು ಕಳೆದುಕೊಂಡು ಪ್ರಸ್ತುತ ನೋವು, ಎಂದಿಗೂ ತೀರದಷ್ಟು ಸಾಲ ಮತ್ತು ಅರೆ ನಿರ್ಮಿತ ಮನೆಯೊಡನೆ ಬದುಕಿನ ಹೋರಾಟ ನಡೆಸುತ್ತಿದ್ದಾರೆ.