ಹಾವೇರಿ: ಬದುಕಿನ ಸಂಕಷ್ಟದ ಹೊಲದಲ್ಲಿ ಭರವಸೆಯ ಹೂವರಳಿಸುವ ಯತ್ನದಲ್ಲಿರುವ ರತ್ನವ್ವ
ನಿರಂತರ ಸಾಲದ ಸುಳಿಯಲ್ಲಿ ಸಿಲುಕಿರುವ ಕರ್ನಾಟಕದ ಹಾವೇರಿ ಜಿಲ್ಲೆಯ ರತ್ನವ್ವ ಕೈಗಳಿಂದ ಪರಾಗಸ್ಪರ್ಶ ಮಾಡುವುದರಲ್ಲಿ ನಿಪುಣರು. ಇವರು ತನ್ನ ಮಕ್ಕಳ ಉತ್ತಮ ಭವಿಷ್ಯದ ಕನಸಿಗಾಗಿ ಜಾತಿ ವ್ಯವಸ್ಥೆಯ ಅನ್ಯಾಯಗಳು ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಾ ಬದುಕು ನಡೆಸುತ್ತಿದ್ದಾರೆ