ಮರಾಠಾವಾಡಾದ ಓಸ್ಮನಾಬಾದ್ ಜಿಲ್ಲೆಯಲ್ಲಿ ಒಣ ಬೇಸಿಗೆಯನ್ನು ಅನಿಯಂತ್ರಿತ ಕೊಳವೆಬಾವಿಯ ಮಾರುಕಟ್ಟೆಯು ಆಳುತ್ತಿದೆ. ಎಷ್ಟೇ ಖರ್ಚಾದರೂ, ಎಷ್ಟೇ ಆಳದಲ್ಲಾದರೂ ನೀರು ಸಿಗಲೆಂಬ ರೈತರ ಹತಾಶ ಪ್ರಯತ್ನಗಳಲ್ಲಿ ಏಜಂಟರು ಮತ್ತು ರಿಗ್ ಮಾಲಕರು ಕಾಸು ಎಣಿಸಿಕೊಳ್ಳುತ್ತಿದ್ದಾರೆ
2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.
See more stories
Translator
Rajaram Tallur
ಅನುವಾದಕರು: ರಾಜಾರಾಂ ತಲ್ಲೂರು ಫ್ರೀಲಾನ್ಸ್ ಪತ್ರಕರ್ತ ಭಾಷಾಂತರಕಾರ. ಮುದ್ರಣ ಮತ್ತು ವೆಬ್ ಪತ್ರಿಕೋದ್ಯಮಗಳಲ್ಲಿ ಒಟ್ಟು 25 ವರ್ಷಗಳಿಗೂ ಹೆಚ್ಚು ಅನುಭವ ಇದೆ; ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಭಾಷಾಂತರ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಆರೋಗ್ಯ, ವಿಜ್ಞಾನ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಆಸಕ್ತಿ.