ಸ್ಪಿಟಿಯಲ್ಲಿ-ಹುಲ್ಲುಗಾವಲಿನ-ಹುಡುಕಾಟ

Lahaul and Spiti, Himachal Pradesh

Nov 03, 2022

ಸ್ಪಿಟಿಯಲ್ಲಿ ಹುಲ್ಲುಗಾವಲಿನ ಹುಡುಕಾಟ

14,500 ಎತ್ತರದ ಈ ಪ್ರದೇಶ ಹವಾಮಾನ ಬದಲಾವಣೆಗೆ ಸಾಕ್ಷಿಯಾಗುತ್ತಿದ್ದು, ಇಲ್ಲಿನ ಲಾಂಗ್ಜಾ ಎನ್ನುವ ಊರಿನ ಪಶುಪಾಲಕರು ಇನ್ನು ಮುಂದೆ ತಮ್ಮ ಜಾನುವಾರುಗಳಿಗೆ ಸಾಕಷ್ಟು ಹುಲ್ಲು ಸಿಗುವುದು ಅನುಮಾನ ಎನ್ನುತ್ತಿದ್ದಾರೆ

Want to republish this article? Please write to [email protected] with a cc to [email protected]

Author

Sanskriti Talwar

ಸಂಸ್ಕೃತಿ ತಲ್ವಾರ್ ನವದೆಹಲಿ ಮೂಲದ ಸ್ವತಂತ್ರ ಪತ್ರಕರ್ತರು ಮತ್ತು 2023ರ ಪರಿ ಎಂಎಂಎಫ್ ಫೆಲೋ.

Photographs

Naveen Macro

ನವೀನ್ ಮ್ಯಾಕ್ರೋ ದೆಹಲಿ ಮೂಲದ ಸ್ವತಂತ್ರ ಫೋಟೋ ಜರ್ನಲಿಸ್ಟ್ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ಮತ್ತು 2023ರ ಪರಿ ಎಂಎಂಎಫ್ ಫೆಲೋ.

Text Editor

Vishaka George

ವಿಶಾಖಾ ಜಾರ್ಜ್ ಪೀಪಲ್ಸ್‌ ಆರ್ಕೈವ್ಸ್‌ ಆಫ್‌ ರೂರಲ್‌ ಇಂಡಿಯಾದ (PARI) ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಜೀವನೋಪಾಯ ಹಾಗೂ ಪರಿಸರ ಸಮಸ್ಯೆಗಳ ಕುರಿತು ವರದಿ ಮಾಡುತ್ತಿದ್ದರು. ಅವರು ಪರಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದರು (2017-2025). ಅಲ್ಲದೆ, ಪರಿಯ ವರದಿಗಳನ್ನು ಶಾಲಾ ತರಗತಿಗಳಿಗೆ ಕೊಂಡೊಯ್ಯಲು ಮತ್ತು ತಮ್ಮ ಸುತ್ತಲಿನ ಸಮಸ್ಯೆಗಳನ್ನು ದಾಖಲಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಅವರು ಪರಿ ಎಜುಕೇಷನ್ ‌ತಂಡದಲ್ಲಿಯೂ ಕೆಲಸ ಮಾಡಿದ್ದರು.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.