ಸೇತುವೆ ರಿಪೇರಿಗೆ ದಾರಿ ಮಾಡಿಕೊಡಲು ಉತ್ತರ ಕೋಲ್ಕತ್ತಾದಲ್ಲಿನ ದಶಕಗಳಷ್ಟು ಹಳೆಯದಾದ ತಲ್ಲಾ ಬಸ್ತಿಯನ್ನು ಕೆಡವಿದ ಒಂದು ತಿಂಗಳ ನಂತರ, ಸಂಚಾರಿ ಮನೆಗಳೂ ಸಿಗದೆ, ಹೊರಗುಳಿದ ಕುಟುಂಬಗಳು ನ್ಯಾಯಯುತವಾಗಿ ಪುನರ್ವಸತಿಯನ್ನು ಹುಡುಕುತ್ತಲೇ ಇದ್ದಾರೆ
ಸ್ಮಿತಾ ಖಾಟೋರ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ನ ಭಾರತೀಯ ಭಾಷೆಗಳ ಕಾರ್ಯಕ್ರಮವಾದ ಪರಿಭಾಷಾ ಯೋಜನೆಯ ಮುಖ್ಯ ಅನುವಾದ ಸಂಪಾದಕರು. ಅನುವಾದ, ಭಾಷೆ ಮತ್ತು ಆರ್ಕೈವಿಂಗ್ ಅವರ ಕೆಲಸದ ಕ್ಷೇತ್ರಗಳು. ಅವರು ಮಹಿಳೆಯರ ಸಮಸ್ಯೆಗಳು ಮತ್ತು ಕಾರ್ಮಿಕರ ಬಗ್ಗೆಯೂ ಬರೆಯುತ್ತಾರೆ.
See more stories
Translator
Ashwini B. Vaddinagadde
ಅಶ್ವಿನಿ ಬಿ. ಅವರು ಬೆಂಗಳೂರು ಮೂಲದ ಅಕೌಂಟೆಂಟ್ ಆಗಿದ್ದು ಹವ್ಯಾಸಿ ಬರಹಗಾರರು ಮತ್ತು ಅನುವಾದಕರಾಗಿಯೂ ಗುರುತಿಸಿಕೊಂಡಿದ್ದಾರೆ.