ಸಿಹಿಯೇ-ಇಲ್ಲದ-ದಾರಿಯಲ್ಲಿ-ರಖಾಲ್‌ನಿಂದ-ರಸಗುಲ್ಲದವರೆಗೆ

South West Garo Hills, Meghalaya

Sep 02, 2021

ಸಿಹಿಯೇ ಇಲ್ಲದ ದಾರಿಯಲ್ಲಿ: ರಖಾಲ್‌ನಿಂದ ರಸಗುಲ್ಲದವರೆಗೆ

ಮನೆಯಿಂದ ದೂರವಿದ್ದು ದನಕಾಯುವ ಕೆಲಸ ಮಾಡುತ್ತಿದ್ದ ನೊಸುಮುದ್ದೀನ್ ಶೇಖ್ ನಂತರದ ದಿನಗಳಲ್ಲಿ ಅವರದೇ ಆದ ರಸಗುಲ್ಲಾ ಮತ್ತು ಜಲೇಬಿಯನ್ನು ತಯಾರಿಸುವ ತನ್ನದೇ ಸಣ್ಣ ಉದ್ಯಮವೊಂದನ್ನು ಮೇಘಾಲಯದಲ್ಲಿ ತೆರೆದರು. ಇಲ್ಲಿ ಅವರು ತಮ್ಮ ಬದುಕಿನ ಪ್ರಯಾಣದ ಕತೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ

Want to republish this article? Please write to [email protected] with a cc to [email protected]

Author

Anjuman Ara Begum

ಅಂಜುಮನ್ ಅರಾ ಬೇಗಂ ಮಾನವ ಹಕ್ಕುಗಳ ಸಂಶೋಧಕರು ಮತ್ತು ಅಸ್ಸಾಂನ ಗುವಾಹಟಿಯಲ್ಲಿ ನೆಲೆಸಿರುವ ಸ್ವತಂತ್ರ ಪತ್ರಕರ್ತರು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.