ಸಿಂಘು ರೈತರು: ‘ಹೋರಾಟದಲ್ಲಿ ಗೆದ್ದಿರಬಹುದು, ಆದರೆ ಇದೇ ಅಂತಿಮ ಗೆಲುವಲ್ಲ’
ಸಿಂಘುವಿನಲ್ಲಿ ರೈತರ ಪ್ರತಿಭಟನೆಯ ಮೈಲಿಗಲ್ಲಿನ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ರೈತರ ಜನ ಸಾಗರವೇ ಸೇರಿತ್ತು, ಅಲ್ಲಿ ಸೇರಿದ್ದ ರೈತರೆಲ್ಲರೂ ಕಾನೂನು ರದ್ದತಿಯ ಕುರಿತಾಗಿ ಮಾತನಾಡುತ್ತಿದ್ದರು, ಇನ್ನೇನು ವರ್ಷ ಕಳೆಯುವಷ್ಟರಲ್ಲಿ ಈಗ ಸಿಕ್ಕಿರುವ ಗೆಲುವವನ್ನು ಕಣ್ಣೀರಿನಿಂದ ಸ್ಮರಿಸಿಕೊಳ್ಳುತ್ತಾ ಮುಂದಿರುವ ಹೋರಾಟದ ಬಗ್ಗೆ ಅವರು ಯೋಚಿಸುತ್ತಿದ್ದರು