ಸಿಂಘುವಿನಿಂದ-ಸಿಂಗೂರಿನವರೆಗಿನ-ಹೋರಾಟದ-ಪ್ರಯಾಣ

Hooghly, West Bengal

Apr 21, 2021

ಸಿಂಘುವಿನಿಂದ ಸಿಂಗೂರಿನವರೆಗಿನ ಹೋರಾಟದ ಪ್ರಯಾಣ

ದೆಹಲಿಯ ಗಡಿಯಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ಮತ್ತು ಸಂಘಟನೆಗಳ ಸಮೂಹವು ಮಾರ್ಚ್ ತಿಂಗಳ ಮಧ್ಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಲವು ಸಭೆಗಳನ್ನು ಏರ್ಪಡಿಸಿತು. ಇದು ಹೂಗ್ಲಿ ಜಿಲ್ಲೆಯ ಸಿಂಗೂರ್‌ನಲ್ಲಿ ನಡೆದ ಸಭೆಯ ವರದಿ

Want to republish this article? Please write to [email protected] with a cc to [email protected]

Author

Anustup Roy

ಅನುಸ್ತುಪ್‌ ರಾಯ್‌ ಕೊಲ್ಕತಾ ಮೂಲದ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದು ತಮ್ಮ ಕೋಡ್‌ ಬರೆಯುವ ಕೆಲಸದಿಂದ ಬಿಡುವು ದೊರೆತಾಗಲೆಲ್ಲ ಕೆಮೆರಾದೊಂದಿಗೆ ಭಾರತ ಸುತ್ತಲು ಹೊರಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.