'ಸಾಂಕ್ರಾಮಿಕ ಪಿಡುಗಿಗೆ ಬೆಲೆ ತೆರುತ್ತಿರುವ ವಿದರ್ಭದ ದನಗಾಹಿ ಜನರು'
ರಾಸುಗಳ ಅನಾರೋಗ್ಯ ಮತ್ತು ಮೇವಿನ ಕೊರತೆಯ ಸಮಸ್ಯೆಗಳ ಮುಗಿಯದ ತಾಪತ್ರಯಗಳ ಜೊತೆಗೆ ಈಗ ಹಾಲಿಗೆ ಬೇಡಿಕೆ ಇಲ್ಲದಿರುವುದು ಮತ್ತು ಸರಕು ಸಾಗಣೆಯ ಸರಪಳಿ ಮುರಿದು ಹೋದದ್ದರಿಂದ ಮೂಡಣ ಮಹಾರಾಷ್ಟ್ರದ ನಂದಗೌಳಿಗರು ಮತ್ತು ಇತರ ಹೈನುಗಾರರು ನಷ್ಟ ಅನುಭವಿಸುತ್ತಿದ್ದಾರೆ