ಸಂಕಟದ-ಸುಳಿಯಲ್ಲಿ-ಮೀರತ್‌-ನಗರದ-ಚರ್ಮೋದ್ಯಮದ-ಕಾರ್ಮಿಕರು

Meerut, Uttar Pradesh

May 22, 2023

ಸಂಕಟದ ಸುಳಿಯಲ್ಲಿ ಮೀರತ್‌ ನಗರದ ಚರ್ಮೋದ್ಯಮದ ಕಾರ್ಮಿಕರು

ನೀವು ಭಾರತದಲ್ಲಿ ಲೆದರ್‌ ಬಾಲ್‌ ಕ್ರಿಕೆಟ್‌ ಆಡುತ್ತೀರಾದರೆ ಅದರಲ್ಲಿ ಬಳಸುವ ಚರ್ಮದ ಚೆಂಡಿಗೆ ಮೀರತ್‌ ನಗರದ ಶೋಭಾ ಪುರದಿಂದ ಚರ್ಮ ಸರಬರಾಜು ಆಗಿರುವ ಸಾಧ್ಯತೆಯಿದೆ. ಇದಕ್ಕೆ ಬಳಸಲಾಗುವ ಕಚ್ಚಾ ಚರ್ಮವು ಇಲ್ಲಿನ ಕೆಲಸಗಾರರಿಂದ ಅನೇಕ ಪ್ರಕ್ರಿಯೆಗಳಿಗೆ ಒಳಗಾಗಿ ತಯಾರಾಗುತ್ತದೆ. ಒಂದು ಪ್ರಮುಖ ಜೀವನೋಪಾಯವಾಗಿರುವ ಈ ಉದ್ಯೋಗವು ಇಂದು ಕೋಮು ಉದ್ವಿಗ್ನತೆ ಮತ್ತು ಸರಕಾರಿ ಬೆಂಬಲದ ಕೊರತೆಯಿಂದ ಬಳಲುತ್ತಿದೆ

Want to republish this article? Please write to [email protected] with a cc to [email protected]

Author

Shruti Sharma

ಶ್ರುತಿ ಶರ್ಮಾ MMF-PARI ಫೆಲೋ (2022-23). ಅವರು ಕಲ್ಕತ್ತಾದ ಸಮಾಜಶಾಸ್ತ್ರ ಅಧ್ಯಯನ ಕೇಂದ್ರದಲ್ಲಿ ಭಾರತದಲ್ಲಿ ಕ್ರೀಡಾ ಸರಕುಗಳ ಉತ್ಪಾದನೆಯ ಸಾಮಾಜಿಕ ಇತಿಹಾಸದ ಕುರಿತು ಪಿಎಚ್‌ಡಿ ಮಾಡಲು ಕೆಲಸ ಮಾಡುತ್ತಿದ್ದಾರೆ.

Editor

Riya Behl

ರಿಯಾ ಬೆಹ್ಲ್‌ ಅವರು ಲಿಂಗತ್ವ ಮತ್ತು ಶಿಕ್ಷಣದ ಕುರಿತಾಗಿ ಬರೆಯುವ ಮಲ್ಟಿಮೀಡಿಯಾ ಪತ್ರಕರ್ತರು. ಈ ಹಿಂದೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ (ಪರಿ) ಹಿರಿಯ ಸಹಾಯಕ ಸಂಪಾದಕರಾಗಿದ್ದ ರಿಯಾ, ಪರಿಯ ಕೆಲಸಗಳನ್ನು ತರಗತಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.