ಶ್ರೀನಗರದ ಮರುಬಳಕೆ ವಸ್ತುಗಳ ಸಂಗ್ರಾಹಕರು: ಭಯ, ನಂಬಿಕೆ ಮತ್ತು ಪ್ಲಾಸ್ಟಿಕ್
ಶ್ರೀನಗರ ನಗರದಲ್ಲಿ ಪ್ರತಿದಿನ ಸುಮಾರು 500 ಟನ್ ಕಸ ಸಂಗ್ರಹಿಸಲಾಗುತ್ತದೆ. ಪೌರ ನೌಕರರನ್ನು ಹೊರತುಪಡಿಸಿ, ಕಸದಲ್ಲಿರುವ ಮರುಬಳಕೆಗೆ ಬರುವ ವಸ್ತುಗಳನ್ನು ಆಯುವ ಅನೌಪಚಾರಿಕ ಕಾರ್ಯಪಡೆ, ಇತರ ಎಲ್ಲಾ ಅಪಾಯಗಳು ಮತ್ತು ಕೋವಿಡ್- 19 ಸೋಂಕಿನ ಅಪಾಯವನ್ನು ನಿರ್ಲಕ್ಷಿಸಿ, ತ್ಯಾಜ್ಯ ನಿರ್ವಹಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಈ ತ್ಯಾಜ್ಯದ ಹೆಚ್ಚಿನ ಭಾಗವನ್ನು ಸ್ವಚ್ಛಗೊಳಿಸುತ್ತದೆ