ಶೆರಿಂಗ್-ಪೆಕ್ಯಾಂಗ್‌ನ-ನೇರ-ಬಿಲ್ಲು-ಬಾಣ-ತಯಾರಕ

Pakyong, Sikkim

Feb 18, 2022

ಶೆರಿಂಗ್: ಪೆಕ್ಯಾಂಗ್‌ನ ನೇರ ಬಿಲ್ಲು ಬಾಣ ತಯಾರಕ

ಸಿಕ್ಕಿಂನಲ್ಲಿ ಬಿಲ್ಲು ಬಾಣಗಳನ್ನು ನಿರ್ಮಿಸಲು ಹೈಟೆಕ್‌ ಉಪಕರಣಗಳದ್ದೇ ಸಾಮ್ರಾಜ್ಯ,ಆದರೆ ಆದರೆ 83 ವರ್ಷದ ಶೆರಿಂಗ್‌ ದೋರ್ಜೆ ಭುಟಿಯಾ ಈಗಲೂ ಹಳೆಯ ಶೈಲಿಯಲ್ಲೇ ಬಿಲ್ಲು ಬಾಣಗಳನ್ನು ತಯಾರಿಸುತ್ತಿದ್ದಾರೆ. ಆ ರಾಜ್ಯದ ಅವರ ಬಿಲ್ಲುಗಾರರು ಮೂರು ಒಲಿಂಪಿಕ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ

Want to republish this article? Please write to [email protected] with a cc to [email protected]

Author

Jigyasa Mishra

ಉತ್ತರ ಪ್ರದೇಶದ ಚಿತ್ರಕೂಟ ಮೂಲದ ಜಿಗ್ಯಾಸ ಮಿಶ್ರಾ ಸ್ವತಂತ್ರ ಪತ್ರಕರ್ತೆಯಾಗಿ ಕೆಲಸ ಮಾಡುತ್ತಾರೆ.

Translator

Somashekar Padukare

ಸೋಮಶೇಖರ ಪಡುಕರೆ ಉಡುಪಿ ಮೂಲದ ಕ್ರೀಡಾ ಪತ್ರಕರ್ತರು. ಕಳೆದ 25 ವರ್ಷಗಳಿಂದ ಅವರು ವಿವಿಧ ಕನ್ನಡ ದಿನಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.