ವಡಕರದಲ್ಲಿ-ಕುಸಿಯುತ್ತಿರುವ-ಮತ್ತಿ-ಮೀನುಗಳ-ಲೋಡು

Kozhikode, Kerala

May 21, 2023

ವಡಕರದಲ್ಲಿ ಕುಸಿಯುತ್ತಿರುವ ಮತ್ತಿ ಮೀನುಗಳ ಲೋಡು

ಕೇರಳದ ಮೀನುಗಾರಿಕೆ ಉದ್ಯಮದಲ್ಲಿ ಎಣ್ಣೆ ಮತ್ತಿ ಮೀನುಗಳು ಪ್ರಮುಖವಾದವು. ಮೀನುಗಾರಿಕೆಯಲ್ಲಿ ಹೆಚ್ಚುತ್ತಿರುವ ಅನಿರೀಕ್ಷಿತತೆಯು ಕೋಯಿಕ್ಕೋಡ್ ಜಿಲ್ಲೆಯ ಈ ಬಂದರಿನಲ್ಲಿ ದಿನನಿತ್ಯ ಮೀನುಗಳನ್ನು ಲೋಡ್‌ ಮಾಡುವ ಕಾರ್ಮಿಕರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ

Student Reporter

Mufeena Nasrin M. K.

Editor

Riya Behl

Translator

Charan Aivarnad

Want to republish this article? Please write to [email protected] with a cc to [email protected]

Student Reporter

Mufeena Nasrin M. K.

ಮುಫೀನಾ ನಸ್ರಿನ್ ಎಂ.ಕೆ ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಎಂಎ ಡೆವಲಪ್‌ಮೆಂಟ್ ವಿದ್ಯಾರ್ಥಿ.

Editor

Riya Behl

ರಿಯಾ ಬೆಹ್ಲ್‌ ಅವರು ಲಿಂಗತ್ವ ಮತ್ತು ಶಿಕ್ಷಣದ ಕುರಿತಾಗಿ ಬರೆಯುವ ಮಲ್ಟಿಮೀಡಿಯಾ ಪತ್ರಕರ್ತರು. ಈ ಹಿಂದೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ (ಪರಿ) ಹಿರಿಯ ಸಹಾಯಕ ಸಂಪಾದಕರಾಗಿದ್ದ ರಿಯಾ, ಪರಿಯ ಕೆಲಸಗಳನ್ನು ತರಗತಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.